ಇಂದು ರಂಗಚಿನ್ನಾರಿಯಿಂದ `ಕನ್ನಡ ಸ್ವರ'
ಕಾಸರಗೋಡು: ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ಕಾಸರಗೋಡು ರಂಗಚಿನ್ನಾರಿ ಸಂಸ್ಥೆಯ ನೇತೃತ್ವದಲ್ಲಿ ನಾಡಗೀತೆ ಹಾಗೂ ಭಾವಗೀತೆಗಳನ್ನು ಕಲಿಸುವ ಕಾಯರ್ಾಗಾರವು ಜ.27ರಂದು ಬೆಳಗ್ಗೆ 10ಗಂಟೆಗೆ ಜರಗಲಿದೆ. ಕಾಸರಗೋಡು ಡಯಟ್ನಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ರಮೇಶ್ ಉದ್ಘಾಟಿಸುವರು. ಅಧ್ಯಾಪಕ ತರಬೇತುದಾರ ಅಶೋಕ ಎಂ., ಮುರಳೀಧರ ಎಂ.ಪಿ. ಉಪಸ್ಥಿತರಿರುವರು.
ಅಪರಾಹ್ನ 1.45ಕ್ಕೆ ಪೆರಡಾಲ ಎನ್ಎಚ್ಎಸ್ ಶಾಲೆಯಲ್ಲಿ ನಡೆಯುವ ಸಮಾರಂಭವನ್ನು ಶಾಲಾ ಪ್ರಬಂಧಕ ಡಾ.ಸೂರ್ಯ ಎನ್.ಶಾಸ್ತ್ರಿ ಉದ್ಘಾಟಿಸುವರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಮಾತೃಸಂಘದ ಅಧ್ಯಕ್ಷೆ ಸುರೇಖಾ ಭಾಗವಹಿಸುವರು. ಕನ್ನಡ ಸ್ವರ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಪ್ರಮೋದ್ ಸಪ್ರೆ, ಕೆ.ವಿ.ರಮಣ್, ಕಿಶೋರ್ ಪೆರ್ಲ ತರಬೇತುದಾರರಾಗಿ ಪಾಲ್ಗೊಳ್ಳುವರು. ಕನ್ನಡ ಸ್ವರ ಸಂಚಾಲಕ ಕಾಸರಗೋಡು ಚಿನ್ನಾ, ಕೆ.ಸತ್ಯನಾರಾಯಣ, ಕೋಳಾರು ಸತೀಶ್ಚಂದ್ರ ಭಂಡಾರಿ, ಮನೋಹರ ಶೆಟ್ಟಿ ಭಾಗವಹಿಸುವರು.
ಬದಿಯಡ್ಕದಲ್ಲಿ ಜ.29ರಂದು ಕಾರ್ಯಕ್ರಮ : ಕನ್ನಡ ಸ್ವರ ಕಾರ್ಯಕ್ರಮವು ಜ.29ರಂದು ಬೆಳಗ್ಗೆ 10ಗಂಟೆಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಲಿದೆ. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲೀಲಾವತಿ ಕನ್ಯಪ್ಪಾಡಿ ಸಮಾರಂಭವನ್ನು ಉದ್ಘಾಟಿಸುವರು. ಮುಖ್ಯ ಶಿಕ್ಷಕ ಸತ್ಯನಾರಾಯಣ ಶಮರ್ಾ ಪಿ. ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಂಶುಪಾಲ ಜೆ.ಸಿ.ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು.
ಜ.30ರಂದು ಬೆಳಗ್ಗೆ 10ಗಂಟೆಗೆ ಪೈವಳಿಕೆ ಜಿಎಚ್ಎಸ್ ಶಾಲೆಯಲ್ಲಿ ಜರಗುವ ಕನ್ನಡ ಸ್ವರ ಕಾರ್ಯಕ್ರಮವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಉದ್ಘಾಟಿಸುವರು. ಮುಖ್ಯ ಶಿಕ್ಷಕ ವೆಂಕಟ್ರಮಣ ನಾಯಕ್ ಅಧ್ಯಕ್ಷತೆ ವಹಿಸುವರು.