HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಭಾರತೀಯ ಇಂಜಿನಿಯರ್ ವಿಕಾಸ್ ಸತಾಯಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ಆಸ್ಕರ್ ಪ್ರಶಸ್ತಿ
     ಲಾಸ್ ಏಂಜಲೀಸ್: ಪುಣೆ ಮೂಲದ ವಿಕಾಸ್ ಸತಾಯಿ ಅವರು  ವೈಜ್ಞಾನಿಕ ಮತ್ತು ತಾಂತ್ರಿಕ ಆಸ್ಕರ್ ಪ್ರಶಸ್ತಿ 2018 ವಿಜೇತರಾಗಿದ್ದಾರೆ.
ವೈಜ್ಞಾನಿಕ ಮತ್ತು ಇಂಜಿನಿಯರಿಂಗ್ ಅಕಾಡೆಮಿ ವಿಭಾಗದ ಈ ಪುರಸ್ಕಾರವನ್ನು ಅಮೆರಿಕಾದ ಕ್ಯಾಲಿಫೋನರ್ಿಯಾ, ಲಾಸ್ ಏಂಜಲೀಸ್  ನ ಬೇವರಿ ಹಿಲ್ಸ್ ನಲ್ಲಿ ಕಳೆದ ಶನಿವಾರ ಪ್ರಧಾನ ಮಾಡಲಾಗಿದೆ. ಪರಿಕಲ್ಪನಾಶೀಲತೆ, ವಿನ್ಯಾಸ, ಇಂಜಿನಿಯರಿಂಗ್, ಮತ್ತು ನ್ಯೂಜಿಲೆಂಡ್ ನಲ್ಲಿ ಕ್ವೀನ್ಸ್ ಟೌನ್ ನಲ್ಲಿ ನಡಿಸಿದ್ದ ಶಾಟ್ಓವರ್ ಕ್ಯಾಮೆರಾ ಸಿಸ್ಟಮ್ ನಲ್ಲಿನ 'ಶಾಟ್ಓವರ್ ಕೆ 1 ಕ್ಯಾಮೆರಾ ಸಿಸ್ಟಮ್' ಅಳವಡಿಕೆಗೆ ಈ ಪ್ರಶಸ್ತಿ ಬಂದಿದೆ.
   ಶಾಟ್ಓವರ್ ಕೆ 1 ಕ್ಯಾಮೆರಾವು ವೈಮಾನಿಕ ಚಿತ್ರೀಕರಣದಲ್ಲಿ ಬಳಸಲಾಗುವ ಕ್ಯಾಮರಾ ಮೌಂಟ್ ಆಗಿದ್ದು ಇದು  ಕ್ಯಾಮರಾ ಮತ್ತು ಮಸೂರವನ್ನು ಸಾಗಿಸುವ ಒಂದು ಹೆಲಿಕಾಪ್ಟರ್ ನ ತಳಕ್ಕೆ ಅಳವಡಿಕೆಯಾಗಿರುತ್ತದೆ.ಕ್ಯಾಮರಾ ಮೌಂಟ್ ಕ್ಯಾಮರಾ ತಲುಪುವ ಯಾವುದೇ ಸ್ಥಳದಲ್ಲಿ ಉಂತಾಗಬಹುದಾದ  ಕಂಪನವನ್ನು ತೊಡೆದುಹಾಕುವುದು, ಈ ಮೂಲಕ ಉತ್ತಮ ಹಾಗೂ ಸ್ಥಿರವಾದ ಚಿತ್ರ ಖಾತರಿಪಡಿಸುತ್ತದೆ.
  ನಾಲ್ವರು ಸದಸ್ಯರ ತಂಡವು ಕ್ಯಾಮರಾ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದ್ದು ಸತಾಯೆ, ಜಾನ್ ಕೋಯ್ಲೆ, ಬ್ರಾಡ್ ಹನ್ಡರ್ೆಲ್ ಮತ್ತು ಶೇನ್ ಬಕ್ಹ್ಯಾಮ್ ಈ ತಂಡದ ಸದಸ್ಯರಾಗಿದ್ದಾರೆ.
ಉದ್ಯಮದ ಅಭಿವೃದ್ಧಿಯ ಮೇಲೆ ನಿದರ್ಿಷ್ಟ ಪರಿಣಾಮವನ್ನು ಉಂಟುಮಾಡಬಹುದಾದ ವೈಜ್ಞಾನಿಕ ಸಾಧನೆಗಳಿಗಾಗಿ ಸೈಂಟಿಫಿಕ್ ಮತ್ತು ಇಂಜಿನಿಯರಿಂಗ್ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries