HEALTH TIPS

No title

          ಗಮನ ಸೆಳೆದ ಸಂಸ್ಕೃತ ಯಕ್ಷಗಾನ ಪ್ರದರ್ಶನ
    ಕುಂಬಳೆ: ಕೇರಳ ಸಂಸ್ಕೃತಾಧ್ಯಾಪಕ ಫೆಡರೇಶನ್ನ 40 ನೇ ರಾಜ್ಯ ಸಮ್ಮೇಳನ ಇತ್ತೀಚೆಗೆ ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ನಡೆದಿದ್ದು, ಇದರ ಅಂಗವಾಗಿ ಸಂಸ್ಕೃತ ಯಕ್ಷಗಾನ "'ಶ್ರೀಕೃಷ್ಣ  ಲೀಲೆ- ಕಂಸ ವಧೆ" ಆಯೋಜಿಸಲಾಗಿತ್ತು. ಯಶಸ್ವಿಯಾಗಿ ಮೂಡಿಬಂದ ಸಂಸ್ಕೃತ ಯಕ್ಷಗಾನದ ಭಾಗವತರಾಗಿ ತಲ್ಪಣಾಜೆ ಶಿವಶಂಕರ ಭಟ್, ಮದ್ದಳೆಯಲ್ಲಿ ಉದಯ ಕಂಬಾರ್ ಹಾಗೂ ಚೆಂಡೆಯಲ್ಲಿ ಅಂಬೆಮೂಲೆ ಶಿವಶಂಕರ ಭಟ್ ಸಮರ್ಥ ಹಿಮ್ಮೇಳನದಲ್ಲಿ ಅತ್ಯಪೂರ್ವ ಪ್ರದರ್ಶನ ನೀಡುವಲ್ಲಿ ಸಹಕಾರಿಯಾಯಿತು. 
   ಪಾತ್ರವರ್ಗದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾಥರ್ಿಗಳಾದ ಸಾತ್ವಿಕ್ ಕೃಷ್ಣ.ಯನ್,(ಕಂಸ), ಯಸ್.ಡಿ.ಪಿ.ಯಚ್.ಯಸ್.ಧರ್ಮತ್ತಡ್ಕ ಶಾಲೆ., ಅಭಿಜ್ಞಾ,(ಬಾಲಕೃಷ್ಣ)ಬೇಳ ಶಾಲೆ, ಶ್ರೀವಿದ್ಯಾ(ವಸುದೇವ)ಅಗಲ್ಪಾಡಿ ಶಾಲೆ, ಸುಪ್ರೀತ(ದೇವಕಿ)ಅಗಲ್ಪಾಡಿ ಶಾಲೆ, ವೈಷ್ಣವಿ(ಯಶೋದೆ)ಅಗಲ್ಪಾಡಿ ಅನ್ನಪೂಣರ್ೇಶವರಿ ಶಾಲೆ, ಚಿನ್ಮಯ ಕೃಷ್ಣ ಕಡಂದೇಲು(ಘೋರ ಪೂತನಿ)ನವಜೀವನ ಶಾಲೆ ಪೆರಡಾಲ, ವೈಷ್ಣವಿ(ಮಾಯಾ ಪೂತನಿ) ಕೂಡ್ಳು ಶಾಲೆ, ನಂದ ಕಿಶೋರ(ವಿಜಯ ಮತ್ತು ರಜಕ)ಮವ್ವಾರು ಶಾಲೆ, ಲತೇಶ(ಶ್ರೀಕೃಷ್ಣ)ಕೂಡ್ಳು ಶಾಲೆ, ದತ್ತೇಶ(ಬಲರಾಮ)ನವಜೀವನ ಶಾಲೆ ಪೆರಡಾಲ, ಪೃಥ್ವಿ ಗಣಪತಿ (ಶಕಟಾಸುರ) ನವಜೀವನ ಶಾಲೆ ಪೆರಡಾಲ, ಚಿತ್ತರಂಜನ್(ಬಕಾಸುರ) ನವಜೀವನ ಶಾಲೆ ಪೆರಡಾಲ, ಶಶಾಂಕ ಶಂಕರ(ಧೇನುಕಾಸುರ) ನವಜೀವನ ಶಾಲೆ ಪೆರಡಾಲ ತಮ್ಮ ಪಾತ್ರಗಳನ್ನು ಸಂಸ್ಕೃತದಲ್ಲಿ ಅಭಿನಯಿಸಿ ಗಮನ ಸೆಳೆದರು.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries