ಫೆ.25ರಂದು ಉಚಿತ ಕಣ್ಣು ಪರಿಶೋಧನಾ ಶಿಬಿರ
ಮುಳ್ಳೇರಿಯ: ಪಯಸ್ವಿನಿ ವಾಚನಾಲಯ ಮತ್ತು ಗ್ರಂಥಾಲಯ ಪಡಿಯತ್ತಡ್ಕ ಮತ್ತು ಡಾ.ಸುರೇಶ್ ಬಾಬು ಐ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಫೆ.25ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರ ತನಕ ಉಚಿತ ಕಣ್ಣು ಪರಿಶೋಧನಾ ಶಿಬಿರ ಮಂಞಂಪಾರೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಜಿಲ್ಲಾ ಪಂಚಾಯಿತಿ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎ.ಪಿ.ಉಷಾ ಉದ್ಘಾಟಿಸುವರು. ಕಾರಡ್ಕ ಗ್ರಾಮ ಪಂಚಾಯಿತಿ ಸದಸ್ಯೆ ಸೌದಾಬಿ ಅಧ್ಯಕ್ಷತೆ ವಹಿಸುವರು. ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯದಶರ್ಿ ಎ.ದಾಮೋದರನ್, ಡಾ.ಸುರೇಶ್ ಬಾಬು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಎಂ.ಚಂದ್ರಿಕ ಟೀಚರ್, ಕೆ.ಕೆ.ಮೋಹನನ್, ಪುರುಷೋತ್ತಮನ್ ಉಪಸ್ಥಿತರಿರುವರು. ಖ್ಯಾತ ನೇತ್ರ ತಜ್ಞ ಡಾ.ಸುರೇಶ್ ಬಾಬು ರೋಗಿಗಳನ್ನು ತಪಾಸಣೆ ನಡೆಸುವರು.