ಮುಖಪುಟಯಾವುದೇ ಶೀರ್ಷಿಕೆಯಿಲ್ಲ ಯಾವುದೇ ಶೀರ್ಷಿಕೆಯಿಲ್ಲ 0 samarasasudhi ಫೆಬ್ರವರಿ 15, 2018 ಸಮರಸ ಚಿತ್ರಸುದ್ದಿ: ಬದಿಯಡ್ಕ : ಫೆ.24 ಮತ್ತು 25ರಂದು ಕುಂಬಳೆಯಲ್ಲಿ ನಡೆಯಲಿರುವ ಬಿ.ಎಂ.ಎಸ್. ಕಾಸರಗೋಡು ಜಿಲ್ಲಾ ಸಮ್ಮೇಳನದ ಪೂರ್ವಭಾವಿಯಾಗಿ ಬುಧವಾರ ಸಂಜೆ ಬದಿಯಡ್ಕ ವಲಯದ ವತಿಯಿಂದ ಡಂಗುರ ಮೆರವಣಿಗೆಯು ಬದಿಯಡ್ಕ ಪೇಟೆಯಲ್ಲಿ ನಡೆಯಿತು. ನವೀನ ಹಳೆಯದು