ಮುರತ್ತಣೆಯಲ್ಲಿ ಇಂದು ಸಾಮೂಹಿಕ ಪೂಜೆ
ಮಂಜೇಶ್ವರ: ಮುರತ್ತಣೆ ಕೃಷ್ಣ ನಗರದ ಶ್ರೀ ಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿ ವತಿಯಿಂದ 12 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಶ್ರೀ ರಾಮದಾಸ್ ಆಚಾರ್ಯ ಕಡಂಬಾರ್ ಇವರ ದಿವ್ಯ ಹಸ್ತದಿಂದ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಗ್ಗೆ 10 ಕ್ಕೆ ಗಣಹೋಮ, 11.30 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30 ಕ್ಕೆ ಪ್ರಸಾದ ವಿತರಣೆ, 1 ಕ್ಕೆ ಅನ್ನ ಸಂತರ್ಪಣೆ, ಅಪರಾಹ್ನ 1 ರಿಂದ ರಾತ್ರಿ 12 ರ ವರೆಗೆ ಶ್ರೀ ಮಹಾಗಣಪತಿ ಭಜನಾ ಸಂಘ ಮದ0ಕಲ್ಲು, ಶ್ರೀ ಅಯ್ಯಪ್ಪ ಭಜನಾ ಸಂಘ ಚಿನಾಲ, ಶ್ರೀ ರಕ್ಥೇಶ್ವರಿ ಭಜನಾ ಸಂಘ ಕಳಿಯೂರು, ಶ್ರೀ ಚಾಮುಂಡೇಶ್ವರಿ ಭಜನಾ ಸಂಘ ಪಾವೂರು ಪೊಯ್ಯೆ, ಶ್ರೀ ದುಗರ್ಾ ಪರಮೇಶ್ವರಿ ಭಜನಾ ಸಂಘ ಸುಂಕದಕಟ್ಟೆ, ಶ್ರೀ ನಾಗಬ್ರಹ್ಮ ಯುವಕ ಮಂಡಲ ಅರಿಬೈಲ್ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.
.......