ದಳಿಕುಕ್ಕಿನಲ್ಲಿ ಇಂದು ಪ್ರತಿಷ್ಠಾ ವದ್ರ್ಯಂತ್ಯುತ್ಸವ
ಉಪ್ಪಳ: ಬಾಯಾರು ಸಮೀಪದ ದಳಿಕುಕ್ಕಿನ ಶ್ರೀ ನಾಗದೇವರು, ರಕ್ತೇಶ್ವರಿ,ಗುಳಿಗ ಸನ್ನಿಧಿಯಲ್ಲಿ ಪ್ರತಿಷ್ಠಾ ವಧ್ರ್ಯಂತ್ಯುತ್ಸವವು ಭಾನುವಾರ ನಡೆಯಲಿದೆ.
ಆ ದಿನ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಹಾಗೂ ಪುಣ್ಯಾಹ ವಾಚನದ ನಂತರ ಬೆಳಿಗ್ಗೆ 9.30ಕ್ಕೆ ಆಶ್ಲೇಷ ಬಲಿ ಪೂಜೆ ಆರಂಭಗೊಂಡು, ಶ್ರೀ ನಾಗದೇವರು, ರಕ್ತೇಶ್ವರಿ,ಗುಳಿಗಳಿಗೆ ವಾಷರ್ಿಕ ತಂಬಿಲ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಮಹಾಪೂಜೆ, ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರ, ಕುಕ್ಕಾಜೆಯ ಧರ್ಮದಶರ್ಿ ಶ್ರೀ ಕೃಷ್ಣ ಗುರೂಜಿ ಅವರು ಆಶೀರ್ವಚನ ನೀಡಲಿದ್ದಾರೆ.