ಸ್ವರ್ಗ ವಿಷನ್ ಸಮಾರೋಪ ಹಾಗೂ ಕಿರುಚಿತ್ರ ಬಿಡುಗಡೆ
ಪೆರ್ಲ: ಸ್ವರ್ಗ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 2017-18 ನೇ ಸಾಲಿನ ಸ್ವರ್ಗ ವಿಷನ್ ಸಮಾರೋಪ ಹಾಗೂ ಕಿರುಚಿತ್ರ ಬಿಡುಗಡೆ ಸಮಾರಂಭ ಗುರುವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್ ಉದ್ಘಾಟಿಸಿ ಸಿ.ಡಿ ಬಿಡುಗಡೆಗೊಳಿಸಿದರು. ಗ್ರಾಮ ಪಂಚಾಯತು ಸದಸ್ಯೆ ಚಂದ್ರಾವತಿ ಎಂ ಅಧ್ಯಕ್ಷತೆ ವಹಿಸಿದರು.ಸ್ವರ್ಗ ವಿಷನ್ ವಾಷರ್ಿಕ ಸಂಚಿಕೆಯನ್ನು
ಕುಂಬಳೆ ಬ್ಲಾಕ್ ವಿದ್ಯಾಭ್ಯಾಸ ಯೋಜನಾಧಿಕಾರಿ ಕುಂಞಿಕೃಷ್ಣನ್ ಅವರು ಬಿಡುಗಡೆಗೊಳಿಸಿದರು. ಬ್ಲಾಕ್ ಸಂಪನ್ಮೂಲ ಕೇಂದ್ರದ ತರಬೇತುದಾರ ಶಿವರಾಮ ಮಣಿಯಾಣಿ ಶುಭಾಶಂಸನೆಗೈದರು.
ಶಾಲಾ ವ್ಯವಸ್ಥಾಪಕ ಹೃಷಿಕೇಶ್ ಭಟ್ ಅಭಿನಂದನಾ ಪತ್ರ ಹಾಗೂ ಪ್ರಶಸ್ತಿಗಳನ್ನು ವಿತರಿಸಿದರು. ಬಳಿಕ "ಎ ಸ್ನೇಕ್ ಇನ್ ದಿ ಗ್ರಾಸ್ " ಕಿರು ಚಿತ್ರ ಪ್ರದಶರ್ಿಸಲಾಯಿತು.
ಮಾತೃಸಂಘದ ಅಧ್ಯಕ್ಷೆ ಚಂದ್ರಾವತಿ ಎ.ಟಿ, ಶಿಕ್ಷಕ- ರಕ್ಷಕರು ಸಹಿತ ಗಣ್ಯ ಪ್ರಮುಖರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಗೀತಾಕುಮಾರಿ ಬಿ ಸ್ವಾಗತಿಸಿ, ಹಿರಿಯ ಅಧ್ಯಾಪಕ ಸಚ್ಚಿದಾನಂದ ಎಸ್ ವಂದಿಸಿದರು.ಅಧ್ಯಾಪಕ ಹಾಗೂ ಸ್ವರ್ಗ ವಿಷನ್ ಸಂಪಾದಕರೂ, ಕಿರು ಚಿತ್ರ "ಎ ಸ್ನೇಕ್ ಇನ್ ದ ಗ್ರಾಸ್" ನಿದರ್ೇಶಕರೂ ಆಗಿರುವ ಮಂಜುನಾಥ್ ಭಟ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ಶಾಲಾ ವಿದ್ಯಾಥರ್ಿಗಳು ಹಾಗೂ ಶಿಕ್ಷಕರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.