HEALTH TIPS

ಯಾವುದೇ ಶೀರ್ಷಿಕೆಯಿಲ್ಲ


   ಮುಳ್ಳೇರಿಯ: ಮಲ್ಲ ಶ್ರೀ ದುಗರ್ಾಪರಮೇಶ್ವರೀ ದೇವಾಲಯದಲ್ಲಿ ವಾಷರ್ಿಕ ಜಾತ್ರೋತ್ಸವ ಫೆ.25ರಿಂದ ಆರಂಭಗೊಂಡು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು, ದಿನನಿತ್ಯ ನೂರಾರು ಭಗವದ್ಬಕ್ತರು ಆಗಮಿಸಿ ಶ್ರೀಮಹಾಮಾತೆಯ ಸೇವೆಗೈದು ಪುಳಕಿತರಾಗುತ್ತಿದ್ದಾರೆ.
   ಫೆ.28ರಂದು ಬೆಳಿಗ್ಗೆ 7.30ಕ್ಕೆ  ಶ್ರೀ ಭೂತಬಲಿ, ತುಲಾಭಾರ ಸೇವೆ, ಮಹಾಪೂಜೆ, ಸಂಜೆ 6.30ರಿಂದ ನೃತ್ಯಾಲಯ ಸಾಗರಂ ಕುಂಜಿಕರ್ಾನ ಇವರಿಂದ ನೃತ್ಯ ಸಿಂಚನ, ರಾತ್ರಿ 8ರಿಂದ ಯಕ್ಷಬಳಗ ಮಹಿಳೆಯರು ಬಾಲ ಕಲಾವಿದರಿಂದ ಯಕ್ಷಗಾನ ಬಯಲಾಟ, ರಾತ್ರಿ 9ಕ್ಕೆ ಶ್ರೀ ಭೂತಬಲಿ, ಅಮ್ಮಂಗೋಡು ಕಟ್ಟೆಪೂಜೆ(ನಡುದೀಪೋತ್ಸವ), ಭಜನೆ, ಪಾಲಕಿ ಸೇವೆ, ನೃತ್ಯ ನಡೆಯಿತು.
    ಮಾ.1 ರಂದು ಬೆಳಿಗ್ಗೆ 7.30ಕ್ಕೆ  ಶ್ರೀ ಭೂತಬಲಿ, ತುಲಾಭಾರ ಸೇವೆ, ಮಹಾಪೂಜೆ, ರಾತ್ರಿ 10ರಿಂದ ಶ್ರೀ ಭೂತಬಲಿ, ಮಹಾಪೂಜೆ, ಬೆಡಿ, ರಥೋತ್ಸವ, ನೃತ್ಯ, ಶಯನ ನಡೆಯಿತು. ಮಾ.2ರಂದು ಪ್ರಾತಃಕಾಲದಲ್ಲಿ ಶಯನೋದ್ಘಾಟನೆ, ಮಂಗಳಾಭಿಷೇಕ, ಶ್ರೀ ಭೂತಬಲಿ, ಅವಭೃತ ಸ್ನಾನ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ ನಡೆಯಿತು. ಮಾ.3ರಂದು ಬೆಳಿಗ್ಗೆ 10ಕ್ಕೆ ಶ್ರೀ ಧೂಮಾವತಿ ಭೂತದ ನೇಮ, ಪ್ರಸಾದ ವಿತರಣೆಯೊಂದಿಗೆ ವಾಷರ್ಿಕ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries