ಮೈಸೂರಿನ ಕಲಾಮಂದಿರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ
ಮೈಸೂರು: ಮೈಸೂರು ಜಿಲ್ಲಾ ಹವ್ಯಾಸಿ ರಂಗಕಮರ್ಿಗಳ ವೇದಿಕೆಯು ವಿಶ್ವ ರಂಗಭೂಮಿ ದಿನಾಚರಣೆಯನ್ನು .ಮಾಚರ್್ 27ರಂದು ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಂಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ರಂಗಾಯಣದ ನಿದರ್ೇಶಕರಾದ ಭಾಗೀರಥಿಬಾಯಿ ಕದಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಾದ ಹೆಚ್,ಚೆನ್ನಪ್ಪ, ರಂಗಾಯಣದ ಮಾಜಿ ನಿದರ್ೇಶಕರಾದ ಜನಾರ್ಧನ ಇವರು ಮುಖ್ಯ ಅಥಿತಿಗಳಾಗಿ ಭಾಗವವಿಸುತಿದ್ದಾರೆ.
ರಂಗಸಮಾಜದ ಸದಸ್ಯರಾದ ಚಂದ್ರಕಾಂತ ಮತ್ತು ನಾಟಕ ಅಕಾಡೆಮಿ ಸದಸ್ಯರಾದ ಹೊನ್ನ ನಾಯ್ಕ ಮತ್ತು ಶ್ರೀಯುತ ಗಣೇಶ್ ಅಮಿನ್ ಗಡ ಉಪಸ್ತಿತರಿರುವರು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪುರಸ್ಕೃತ ವೈ.ಎಂ.ಪುಟ್ಟಣ್ಣಯ್ಯ, ನಾಟಕ ಅಕಾಡೆಮಿ ಪುರಸ್ಕೃತರಾದ ಎಸ್.ಎಸ್.ಗಾಯತ್ರಿ ಮತ್ತು ಮಂಡ್ಯ ರಮೇಶ್ ಅವರನ್ನು ಅಭಿನಂದಿಸಲಾಗುತ್ತದೆ. ವಿಶ್ವ ರಂಗಭೂಮಿ ಸಂದೇಶ ವಾಚನವನ್ನು ಹಿರಿಯ ರಂಗಕಮರ್ಿ ಎನ್.ಹರೀಶ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಂಗಗೀತೆಯನ್ನು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.