ಐಸಿಸ್ ಉಗ್ರಸಂಘಟನೆಗೆ 15 ಕೇರಳಿಗರ ನೇಮಕ: ಯಾಸ್ಮಿನ್ಗೆ 7 ವರ್ಷ ಶಿಕ್ಷೆ
ಕಾಸರಗೋಡು: ಕಾಸರಗೋಡಿನಿಂದ 15 ಮಂದಿಯನ್ನು ಐಸಿಸ್ ಕೇಂದ್ರಕ್ಕೆ ಸಾಗಿಸಿದ ಪ್ರಕರಣದ ಬಿಹಾರದ ಸೀತಾಮಡಿ ಜಿಲ್ಲೆಯ ಮುಹಮ್ಮದ್ ಜಾಮೀದ್ ಎಂಬವರ ಪುತ್ರಿ ಯಾಸ್ಮಿನ್ ಅಹಮ್ಮದ್ (32)ಗೆ ಏಳು ವರ್ಷ ಕಠಿಣ ಸಜೆ ಹಾಗೂ 25,000 ರೂ. ದಂಡ ವಿಧಿಸಿ ಎನ್ಐಎ ಎನರ್ಾಕುಳಂ ನ್ಯಾಯಾಲಯ ತೀಪರ್ು ನೀಡಿದೆ.
ಪ್ರಕರಣದ ವಿಚಾರಣೆ ಶನಿವಾರ ಪೂರ್ಣಗೊಂಡಿತ್ತು. ಕಾಸರಗೋಡು ನಿವಾಸಿಗಳಾದ 15 ಯುವಕರನ್ನು ಅಫ್ಘಾನಿಸ್ತಾನದ ಐಸಿಸ್ ಕೇಂದ್ರಕ್ಕೆ ಸಾಗಿಸಲಾಗಿತ್ತು. ಕೇರಳದಲ್ಲಿ ಎನ್ಐಎ ದಾಖಲಿಸಿದ ಮೊದಲ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಶಿಕ್ಷೆ ವಿಧಿಸಲಾಗಿದೆ.
ಕಾಸರಗೋಡು ಚಂದೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಬಳಿಕ ಎನ್ಐಎಗೆ ಹಸ್ತಾತರಿಸಲಾಗಿತ್ತು. ಎನ್ಐಎ 2016ರಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. ವಿಚಾರಣೆಯಂತೆ 52 ಸಾಕ್ಷಿಗಳನ್ನು "ಚಾರಣೆಗೊಳಪಡಿಸಲಾಗಿತ್ತು. ಅಲ್ಲದೆ 115 ದಾಖಲೆಗಳನ್ನು ಮತ್ತು 29 ವಸ್ತು ದಾಖಲೆಯನ್ನು ಪರಿಶೀಲಿಸಿತ್ತು.
ಕಾಸರಗೋಡು ಪಡನ್ನ ನಿವಾಸಿ ಅಬ್ದುಲ್ ರಾಶೀದ್ನ ದ್ವಿತೀಯ ಪತ್ನಿ, ಬಿಹಾರ ನಿವಾಸಿ ಯಾಸ್ಮಿನ್ ಅಹಮ್ಮದ್ ಹಾಗೂ ನಾಲ್ಕೂವರೆ ವರ್ಷದ ಮಗುವನ್ನು ದಿಲ್ಲಿಯ ಅಂತಾರ್ಟ್ರಾಯ ವಿಮಾನ ನಿಲ್ದಾಣದಲ್ಲಿ 2016ರ ಜು. 30ರಂದು ಬಂಧಿಸಿ, ಆ.1ರಂದು ಹೊಸದುರ್ಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಚಂದೇರಾ ಪೊಲೀಸ್ ಠಾಣೆಯಲ್ಲಿ ಐಸಿಸ್ ಸಂಬಂಧ ದಾಖಲಾಗಿರುವ 9 ಪ್ರಕರಣಗಳನ್ನು ಕ್ಲಬ್ ಮಾಡುವಂತೆ ತನಿಖಾಧಿಕಾರಿ ಅಜರ್ಿ ಸಲ್ಲಿಸಿದ್ದರು.