HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಚಂದ್ರಯಾನ 2 ಎಪ್ರಿಲ್ನಲ್ಲಿ ಅಲ್ಲ; ಅಕ್ಟೋಬರ್ನಲ್ಲಿ :ಇಸ್ರೋ ಅಧ್ಯಕ್ಷ
     ಹೊಸದಿಲ್ಲಿ : ಮುಂದಿನ ಎಪ್ರಿಲ್ ತಿಂಗಳಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದ್ದ ಚಂದ್ರಯಾನ 2 ಬಾಹ್ಯಾಕಾಶ ಅಭಿಯಾನವನ್ನು ಇದೀಗ ಅಕ್ಟೋಬರ್ಗೆ ಮುಂದೂಡಲಾಗಿದೆ.
       ಚಂದ್ರಯಾನ 2 ಅಭಿಯಾನದ ಪರಿಣತರು ಕೆಲವೊಂದು ಪೂರ್ವಭಾ" ಪರೀಕ್ಷೆಗಳನ್ನು ಸೂಚಿಸಿರುವುದರಿಂದ ಇದನ್ನು ಅಕ್ಟೋಬರ್ನಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ತಿಳಿಸಿದರು.
   "ಚಂದ್ರಯಾನ 2 ಎಪ್ರಿಲ್ನಲ್ಲಿ ಅಲ್ಲ; ಅಕ್ಟೋಬರ್ನಲ್ಲಿ ಆರಂಭಗೊಳ್ಳಲಿದೆ' ಎಂದು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
800 ಕೋಟಿ ರೂ. ವೆಚ್ಚದ ಚಂದ್ರಯಾನ 2 ಬಾಹ್ಯಾಕಾಶ ಅಭಿಯಾನವು 2018ರ ಎಪ್ರಿಲ್ - ನವೆಂಬರ್ ನಡುವೆ ಆರಂಭಗೊಳ್ಳಲಿದೆ ಎಂದು ಇಸ್ರೋ ಅಧ್ಯಕ್ಷ ಶಿವನ್ ಈ "ಂದೆ ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries