HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಉದ್ಯಮ ಶೀಲತೆ ತರಬೇತಿ
      ಕಾಸರಗೋಡು: ಕಾಸರಗೋಡು ಜಿಲ್ಲಾ  ಕೈಗಾರಿಕಾ ಕೇಂದ್ರದ ನೇತೃತ್ವದಲ್ಲಿ ನವ ಉದ್ಯಮಿಗಳಿಗೆ ನೈಪುಣ್ಯತೆ ಹೆಚ್ಚಿಸುವ ತರಬೇತಿ ನೀಡಲಾಗುತ್ತಿದೆ. ಫ್ಯಾಶನ್ ಡಿಸೈನಿಂಗ್, ಆಹಾರ ಸಂಸ್ಕರಣೆ, ಪ್ಲಾಸ್ಟಿಕ್ ಉತ್ಪನ್ನ  ನಿಮರ್ಾಣ ಮೊದಲಾದ ವಲಯಗಳಲ್ಲಿ  ತಾಂತ್ರಿಕ ಉದ್ಯಮತ್ವ ಅಭಿವೃದ್ಧಿ ತರಬೇತಿ ನೀಡಲಾಗುವುದು. 20 ದಿನಗಳ ಈ ತರಬೇತಿಯಲ್ಲಿ  18ರಿಂದ 45ರ ಮಧ್ಯೆ ಪ್ರಾಯದ ಹತ್ತನೇ ತರಗತಿ ಉತ್ತೀರ್ಣರಾದ ಕೈಗಾರಿಕೆ  ಆರಂಭಿಸಲು ಆಸಕ್ತಿ  ಇರುವವರು ಭಾಗವಹಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries