HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಶಿಕ್ಷಕರ ಹುದ್ಧೆಗೆ ಸಂದರ್ಶನ
    ಮುಳ್ಳೇರಿಯ: ಮುಳ್ಳೇರಿಯ ಜಿವಿಎಚ್ಎಸ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಖಾಲಿ ಇರುವ ಫಿಸಿಕಲ್ ಸಯನ್ಸ್(ಮಲೆಯಾಳ ಮಾಧ್ಯಮ)-2 ಹುದ್ಧೆ, ಸಮಾಜ ವಿಜ್ಞಾನ (ಮಲೆಯಾಳ ಮಾಧ್ಯಮ) ಮತ್ತು  ಸಂಸ್ಕೃತ (ಅರೆಕಾಲಿಕ) ತಲಾ ಒಂದು ಶಿಕ್ಷಕರ ಹುದ್ಧೆಗಳನ್ನು ದಿನವೇತನ ಆಧಾರದಲ್ಲಿ ಭತರ್ಿಗೊಳಿಸಲಾಗುವುದು. ಅರ್ಹರಾದವರು ಮೇ 24ರಂದು ಬೆಳಿಗ್ಗೆ 10.30ಕ್ಕೆ ಶಾಲೆಯ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಅಸಲಿ ಪ್ರಮಾಣಪತ್ರಗಳೊಂದಿಗೆ ಹಾಜರಾಗುವಂತೆ ಕೋರಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries