HEALTH TIPS

No title

                ವಕರ್ಾಡಿ : ವಿವಿಧ ಸೌಲಭ್ಯಗಳು
      ಮಂಜೇಶ್ವರ: ವಕರ್ಾಡಿ ಗ್ರಾಮ ಪಂಚಾಯತ್ನ ವಾಷರ್ಿಕ ಯೋಜನೆಯಲ್ಲಿ  ಒಳಪಡಿಸಿ ವೈಯಕ್ತಿಕ ಫಲಾನುಭವಿಗಳ ಆಯ್ಕೆಗಾಗಿ ಅಜರ್ಿ ಆಹ್ವಾನಿಸಲಾಗಿದೆ. ಕೃಷಿ, ಪಶುಸಂಗೋಪನೆ, ಮನೆ ದುರಸ್ತಿ  ಮೊದಲಾದ ವಿವಿಧ ಯೋಜನೆಗಳಿಗೆ ಅಜರ್ಿ ಆಹ್ವಾನಿಸಲಾಗಿದ್ದು, ಜೂನ್ 5ರ ಮುಂಚಿತವಾಗಿ ಭತರ್ಿಗೊಳಿಸಿದ ಅಜರ್ಿಗಳು ಲಭಿಸಿರಬೇಕೆಂದು ತಿಳಿಸಲಾಗಿದೆ.
    ಅಜರ್ಿ ಫಾಮರ್್ಗಳು ಗ್ರಾಮ ಪಂಚಾಯತ್ ಕಚೇರಿ, ಕೃಷಿ ಭವನ, ಮೃಗಾಸ್ಪತ್ರೆ, ಅಂಗನವಾಡಿ ಕೇಂದ್ರಗಳಲ್ಲಿ  ಲಭಿಸುವುದು. ಭತರ್ಿಗೊಳಿಸಿದ ಕೃಷಿ ಸಂಬಂಧಿತ ಅಜರ್ಿಗಳನ್ನು  ಕೃಷಿ ಭವನದಲ್ಲಿ, ಇತರ ಸೌಲಭ್ಯಗಳಿಗಿರುವ ಅಜರ್ಿಗಳನ್ನು  ಗ್ರಾಮ ಪಂಚಾಯತ್ ಕಚೇರಿಯಲ್ಲಿ  ಸಲ್ಲಿಸಬೇಕೆಂದು ಪಂಚಾಯತ್ ಕಾರ್ಯದಶರ್ಿ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries