HEALTH TIPS

No title

              ಮತಪ್ರವಚನ ಆರಂಭ
   ಕುಂಬಳೆ: ಎಸ್ಕೆಎಸ್ಎಸ್ಎಫ್ ಬೆದ್ರ ಶಾಖಾ ಸಮಿತಿಯ ನೇತೃತ್ವದಲ್ಲಿ ಸಂಘಟಿಸಲಾಗುವ ಎರಡು ದಿನಗಳ ಮತ ಪ್ರವಚನ ಹಾಗೂ ರಮ್ಜಾನ್ ಪ್ರವಚನ ಮಾಲಿಕೆಗೆ ಭಾನುವಾರ ಬೆದ್ರ ಇಸ್ಲಾಮಿಕ್ ಫ್ಯಾಮಿಲಿ ಕ್ಲಸ್ಟರ್ ಬೆದ್ರದಲ್ಲಿ ಚಾಲನೆ ನೀಡಲಾಯಿತು.
  ಬೆದ್ರ ಜಮಾಅತ್ ಅಧ್ಯಕ್ಷ ಸಿ.ಎ.ಅಬ್ದುಲ್ಲ ಕುಂಞಿ ಹಾಜಿ ಧ್ವಜಾರೋಹಣಗೈದರು. ಬೆದ್ರ ಖತೀಬ್ ಅಹಮ್ಮದ್ ದಾರಿಮಿ ಉದ್ಘಾಟಿಸಿದರು. ಅಶ್ರಫ್ ಹುದಾಫಿ ಪಾಟಲಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಸಲಾಹುದ್ದೀನ್ ಬೆದ್ರ ಅಧ್ಯಕ್ಷತೆ ವಹಿಸಿದ್ದರು.
  ಅಬ್ದುಲ್ ರಹಿಮಾನ್ ಕುಂಞಿ ಮಾಸ್ತರ್, ಅಬ್ದುಲ್ಲ ಚಾಲ, ಬಿ.ಎಚ್.ಮೊಹಮ್ಮದ್, ರಫೀಕ್ ವಲಿಯವಳಪ್ಪಿಲ್, ಸಲಾಂ ಮೌಲವಿ, ಖಾಸಿಂ ಚಾಲ, ಸಲೀಂ ಬೆದ್ರ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.ಎಸ್ಕೆಎಸ್ಎಸ್ಎಫ್ ವಲಯ ಅಧ್ಯಕ್ಷ ಇಷರ್ಾದ್ ಹುದಾಫಿ ಬೆದ್ರ ಸ್ವಾಗತಿಸಿ, ವಂದಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries