HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಜೂ.30ರಂದು ಶ್ರೀ ರಾಮಚರಿತ ಮಾನಸ ಲೋಕಾರ್ಪಣೆ
      ಉಪ್ಪಳ: ಕನ್ನಡ ಸಾಹಿತ್ಯ ಪರಿಷತ್ತು  ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಆಶ್ರಯದಲ್ಲಿ  ಉದಯೋನ್ಮುಖ ಲೇಖಕ, ನಿವೃತ್ತ ಅಧ್ಯಾಪಕ ಎನ್.ತಿಮ್ಮಣ್ಣ ಭಟ್ ಅವರು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ತುಳಸೀದಾಸ ವಿರಚಿತ ಶ್ರೀ ರಾಮಚರಿತ ಮಾನಸ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಜೂ.30ರಂದು ಅಪರಾಹ್ನ  2ಗಂಟೆಗೆ ಬಾಯಾರು ಹೆದ್ದಾರಿ ಎಯುಪಿ ಶಾಲೆಯಲ್ಲಿ  ಜರಗಲಿದೆ.
    ಖ್ಯಾತ ಕವಿ ಡಾ.ಕೆ.ರಮಾನಂದ ಬನಾರಿ ಕೃತಿಯನ್ನು ಬಿಡುಗಡೆ ಮಾಡುವರು. ಕಸಾಪ ಗಡಿನಾಡ ಘಟಕದ ಅಧ್ಯಕ್ಷ  ಎಸ್.ವಿ.ಭಟ್ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಶ್ರೀಧರ ಏತಡ್ಕ ಕೃತಿ ಅವಲೋಕನ ನಡೆಸುವರು. ರಾಮನಾಥ ಎನ್., ರಾಮಕೃಷ್ಣ ಭಟ್  ಪಿ., ಆದಿನಾರಾಯಣ ಭಟ್, ಮೋನಪ್ಪ  ಶೆಟ್ಟಿ  ಕಟ್ನಬೆಟ್ಟು  ಮುಂತಾದವರು ಉಪಸ್ಥಿತರಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries