HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ರೇಶನ್ ಕಾಡರ್್ಗೆ ಅಜರ್ಿ
    ಕಾಸರಗೋಡು: ಕೇರಳದಲ್ಲಿ  ಹೊಸ ರೇಶನ್ ಕಾಡರ್್ಗಳು ಮತ್ತು  ಈಗಿರುವ ಕಾಡರ್್ಗಳಲ್ಲಿ  ಹೊಸ ಸದಸ್ಯರ ಸೇರ್ಪಡೆ, ಸದಸ್ಯರ ಹೊರತುಪಡಿಸುವಿಕೆ, ರೇಶನ್ ಅಂಗಡಿ ಬದಲಾವಣೆ ಇತ್ಯಾದಿಗಳಿಗಿರುವ ಅಜರ್ಿಗಳನ್ನು  ಸ್ವೀಕರಿಸುವ ವ್ಯವಸ್ಥೆಯು ರಾಜ್ಯದ ಎಲ್ಲಾ  ತಾಲೂಕು ಸಪ್ಲೈ  ಕಚೇರಿಗಳಲ್ಲಿ  ಸೋಮವಾರದಿಂದ ಆರಂಭಗೊಂಡಿದೆ. ಈ ನಿಟ್ಟಿನಲ್ಲಿ  ತಾಲೂಕು ಸಪ್ಲೈ ಕಚೇರಿಗಳಲ್ಲಿ  ವಿಶೇಷ ಸೌಕರ್ಯ ಏರ್ಪಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries