HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಎಣ್ಮಕಜೆ: ಆರೋಗ್ಯ ಜಾಗೃತಿ ಅವಲೋಕನ ಸಭೆ
     ಪೆರ್ಲ:ಎಣ್ಮಕಜೆ ಗ್ರಾ.ಪಂ.ನ ಆರೋಗ್ಯ ಜಾಗೃತಿ ಅವಲೋಕನ ಸಭೆ ಬುಧವಾರ ಪಂಚಾಯಿತಿ ಸಭಾಂಗಣದಲ್ಲಿ  ನಡೆಯಿತು. ಗ್ರಾ.ಪಂ.ಅಧ್ಯಕ್ಷೆ ರೂಪವಾಣಿ ಆರ್ ಭಟ್ ಅಧ್ಯಕ್ಷತೆ ವಹಿಸಿದರು.
  ಪ್ರಾಥಮಿಕ ಆರೋಗ್ಯ ಕೇಂದ್ರದ   ಆರೋಗ್ಯಾಧಿಕಾರಿ ಚಂದ್ರನ್, ವಿವಿಧ ವಾಡರ್್ಗಳ ಶುಚಿತ್ವ ಸಮಿತಿ ಸಂಚಾಲಕರು ವರದಿ ಮಂಡಿಸಿದರು.ಎಲ್ಲಾ ವಾಡರ್್ಗಳಲ್ಲೂ ಆರೋಗ್ಯ ಸೇನೆಯನ್ನು ರೂಪೀಕರಿಸಿ ಮಳೆಗಾಲದ ಸಾಂಕ್ರಾಮಿಕ ರೋಗಗಳ ಮಾಹಿತಿ ಹಾಗೂ ಮುನ್ನೆಚ್ಚರಿಕೆ ನೀಡಲು ತೀಮರ್ಾನಿಸಲಾಯಿತು. ಕುಟುಂಬಶ್ರೀ ಸಿ ಡಿ ಎಸ್  ಸದಸ್ಯರು, ಆಶಾ ಕಾರ್ಯಕತರ್ೆಯರು ಉಪಸ್ಥಿತರಿದ್ದು  ಸಲಹೆ ಸೂಚನೆಗಳನ್ನು ನೀಡಿದರು.
  ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪುಟ್ಟಪ್ಪ ಖಂಡಿಗೆ, ಆರೋಗ್ಯ-ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್ ಬಜಕೂಡ್ಲು, ಸದಸ್ಯರಾದ ಸತೀಶ್ ಕುಲಾಲ್,ಮಮತಾ ರೈ ಶಾರದಾ ವೈ,ಅಬೂಬಕ್ಕರ್ ಸಿದ್ದಿಕ್ ಖಂಡಿಗೆ,ಮತ್ತಿತರರು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries