ಸಮರಸ ನವರಾತ್ರಿ ಚಿತ್ರ ವಿಶೇಷ:
1) ಮಂಜೇಶ್ವರ: ಮೀಯಪದವು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಆಯುಧ ಪೂಜೆ ಸಂಭ್ರಮದಿಂದ ಜರಗಿತು.
....................................................................................................................................................................
2) ಕಾಸರಗೋಡು: ಕೊರಕೋಡು ಆರ್ಯಕಾತ್ಯಾಯಿನಿ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಮಂಗಳ ಸ್ನಾನ(ಬಟ್ಟಲು ಸೇವೆ) ಜರಗಿತು.

3) ಕುಂಬಳೆ: ಕುಂಬಳೆಯ ಶ್ರೀ ಕಲ್ಪತರು ಮಹಾಮಯ ದೇವಿಯ (ಶ್ರೀ ದೇವಿ ಮಠ) ತಪ್ಥೋಧಕ ಸೇವೆಯ ಪ್ರಯುಕ್ತ ಕುಂಬಳೆಯಲ್ಲಿ ಬಟ್ಟಲು ಉತ್ಸವ ಜರಗಿತು.
...................................................................................................................................................................
4) ಕಾಸರಗೋಡು: ಪಳ್ಳಿಕೆರೆ ಶಕ್ತಿನಗರದ ಶ್ರೀ ರವಳನಾಥ ಅಮ್ಮನವರ ಮಹಿಷರ್ಮನಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ಹಾಗೂ ಚಂಡಿಕಾ ಹೋಮ ಜರಗಿತು.

5) ಕಾಸರಗೋಡು: ಕೊರಕೋಡು ಆರ್ಯಕಾತ್ಯಾಯಿನಿ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ಶಾರೀರಿಕ ಸ್ಪಧರ್ೆಯಲ್ಲಿ ಕೋಟೆಕಣಿಯ ಶ್ರೀ ಮಲ್ಲಿಕಾಜರ್ುನ ಬಾಲಗೋಕುಲ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
...........................................................................................................................................................................................................................
6) ಕಾಸರಗೋಡು: ನವರಾತ್ರಿ ಮಹೋತ್ಸವದ ಅಂಗವಾಗಿ ಹೊಸದುರ್ಗದ ಲಕ್ಷ್ಮೀ ವೆಂಕಟೇಶ್ ದೇವಸ್ಥಾನದಲ್ಲಿ ಮಂಗಳ ಸ್ನಾನ ನಡೆಯಿತು.