'ರಂಗಸಿರಿ ದಸರಾ ಯಕ್ಷ ಪಯಣ'
ಬದಿಯಡ್ಕ: ಇಲ್ಲಿನ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ನಡೆಸುತ್ತಿರುವ `ರಂಗಸಿರಿ ದಸರಾ ಯಕ್ಷ ಪಯಣ"ದ ಮೂರನೇ ಕಾರ್ಯಕ್ರಮವು ಬಡಾಜೆ ಶ್ರೀ ಗೋಪಾಲಕೃಷ್ಣ ತಂತ್ರಿಗಳ ನಿವಾಸದಲ್ಲಿ ನಡೆಯಿತು.
ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿದರ್ೇಶನದಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾಥರ್ಿಗಳಿಂದ `ಅಂಧಕಾಸುರ ಮೋಕ್ಷ' ಯಕ್ಷಗಾನ ನಡೆಯಿತು. ಪ್ರಸಂಗದಲ್ಲಿ ಸೌಜನ್ಯ ಮಂಜನಾಡಿ(ದೇವೇಂದ್ರ), ಕಿಶನ್ ಅಗ್ಗಿತ್ತಾಯ(ಅಗ್ನಿ), ಶಶಾಂಕ ಶಂಕರ ಮೈರ್ಕಳ(ವಾಯು), ರಾಕೇಶ್ ಮವ್ವಾರು ಹಾಗೂ ಶ್ರೀಶ ಪಂಜಿತ್ತಡ್ಕ(ಅಂಧಕಾಸುರ), ಸೂರಜ್ ಮತ್ತು ಮನೀಶ್(ರಾಕ್ಷಸ ಬಲಗಳು), ಶ್ರೀಜಾ ಉದನೇಶ್(ನಾರದ), ಶ್ರೀಹರ್ಷ ಪ್ರಸಾದ್ ಪುತ್ತಿಗೆ(ವಿಷ್ಣು), ಆಕಾಶ್ ಬದಿಯಡ್ಕ(ಶಚಿ), ವಿದ್ಯಾ ಕುಂಟಿಕಾನಮಠ(ಈಶ್ವರ), ಸುಪ್ರೀತ ಸುಧೀರ್ ಮುಳ್ಳೇರಿಯ(ಪಾರ್ವತಿ) ರಂಜಿಸಿದರು. ಭಾಗವತಿಕೆಯಲ್ಲಿ ಪ್ರದೀಪ ಕುಮಾರ್ ಕಂಬಳಪದವು, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಮದ್ದಳೆಯಲ್ಲಿ ರಾಘವೇಂದ್ರ ರಾವ್ ಮಂಜನಾಡಿ, ಚಕ್ರತಾಳದಲ್ಲಿ ಉದನೇಶ ಕುಂಬ್ಳೆ ಸಹಕರಿಸಿದರು. ನೇಪಥ್ಯದಲ್ಲಿ ಮೋಹನ ಕೊಕ್ಕಣರ್ೆ, ರಾಜೇಶ ಮತ್ತು ಗಿರೀಶ್ ಸಹಕಾರ ನೀಡಿದರು.