ಸಮರಸ ನವರಾತ್ರಿ ವಿಶೇಷ:
(1)(2) ಕಾಸರಗೋಡು: ನವರಾತ್ರಿ ಮಹೋತ್ಸವದ ಪ್ರಮುಖ ಅಂಗವಾಗಿರುವ ಹುಲಿ ವೇಷವನ್ನು ಧರಿಸಿ ರಂಜಿಸಿದ ಕೇಸರಿ ಫ್ರೆಂಡ್ಸ್ ನೆಲ್ಲಿಕುಂಜೆ ತಂಡ.
.....................................................................................................................................................................................................................................
(3) ಕಾಸರಗೋಡು: ಕೊರಕೋಡಿನ ಮಹಾಕಾಳಿ ಕಾಶಿ ಕಾಲಭೈರವೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದಂಗವಾಗಿ ಬಟ್ಟಲು ಮೆರವಣಿಗೆ ನಡೆಯಿತು.
.......................................................................................................................................................
(4) ವಾಹನ ಆಶೀರ್ವಚನ: ಕುಂಬಳೆ: ನವರಾತ್ರಿ ಪೂಜೆಯ ಪ್ರಯುಕ್ತ ನಡೆಯುತ್ತಿರುವ ಆಯುಧ ಪೂಜೆಯ ಅಂಗವಾಗಿ ಪೆಮರ್ುದೆ ಸಾಂತಾ ಲಾರೆನ್ಸಾರ ಇಗಜರ್ಿಯಲ್ಲಿ ವಾಹನಗಳ ಆಶೀರ್ವಚನ ನಡೆಯಿತು. ಇಗಜರ್ಿಯ ಧರ್ಮಗುರು ಫಾ.ಮೆಲ್ವಿನ್ ಫೆನರ್ಾಂಡಿಸ್ ವಾಹನ ಆಶೀರ್ವಚನ ನಡೆಸಿದರು. ಇಗಜರ್ಿಯ ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್ ಡಿ'ಸೋಜ ಪುರುಷಮಜಲು, ಗುರಿಕ್ಕಾರರಾದ ವಿನ್ಸೆಂಟ್ ಮೊಂತೆರೋ ಪೆರಿಯಡ್ಕ, ಜೋಸೆಫ್ ಕ್ರಾಸ್ತ ಪುಟ್ಟಮಾಣಿ ಮತ್ತಿತರರು ಉಪಸ್ಥಿತರಿದ್ದರು.
......................................................................................................................................................
(5) ಕಾಸರಗೋಡು: ಕೋಟೆಕಣಿ ಸಪರಿವಾರ ಶ್ರೀ ಅನ್ನಪೂಣರ್ೇಶ್ವರೀ ಮಹಾಕಾಳಿ ದೇವಸ್ಥಾನದಲ್ಲಿ ಅ.19 ರಂದು ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು.

(6) ಕಾಸರಗೋಡು: ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎಸ್.ವಿ.ಟಿ. ರಸ್ತೆಯ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾ ಸಂಘದಿಂದ `ದಕ್ಷ ಯಜ್ಞ' ಎಂಬ ಕಥಾಭಾಗದ ಯಕ್ಷಗಾನ ಬಯಲಾಟ ಜರಗಿತು.
...............................................................................................................................................
(7) ಕಾಸರಗೋಡು: ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ನವಮಿ ಉತ್ಸವದಂಗವಾಗಿ ಎಸ್.ವಿ.ಟಿ. ಫ್ರೆಂಡ್ಸ್ ಸರ್ಕಲ್ ಮತ್ತು ಪ್ರಸಾದ್ ಗ್ರೂಪ್ ಆಫ್ ಹೊಟೇಲ್ಸ್ ಇವರಿಂದ ಶ್ರೀ ದೇವರ ವಿಶ್ವರೂಪ ದರ್ಶನ ಸೇವೆ ಜರಗಿತು.
.................................................................................................................................................
(8) ಬದಿಯಡ್ಕ: : ನೀಚರ್ಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ವಾಹನಗಳಿಗೆ ಪೂಜೆಯನ್ನು ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯ ಅವರು ನೆರವೇರಿಸಿದರು.
.......................................................................................................................................................................................................
(9) ಮತ್ತು(10) ಉಪ್ಪಳ:ಪೈವಳಿಕೆ ಕುರುಡಪದವು ಸಾದಂಗಯ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ವೈಷ್ಣವಿ ನಾಟ್ಯಾಲಯ ಬಾಯಾರು ಇದರ ವಿದ್ಯಾಥರ್ಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
..........................................................................................................................................................................................................