ಮೇಧಾಸರಸ್ವತಿ ಯಾಗಕ್ಕೆ ಭರದ ಸಿದ್ಧತೆ
ಮುಳ್ಳೇರಿಯ: ಅಡೂರು ವಿದ್ಯಾಭಾರತಿ ವಿದ್ಯಾಲಯದ ನೂತನ ಶಿಶು ಮಂದಿರದ ಲೋಕಾರ್ಪಣೆ ಕಾರ್ಯಕ್ರಮವು ಮೇಧಾಸರಸ್ವತಿ ಯಾಗದೊಂದಿಗೆ ಇದೇ ದಶಂಬರ್ 28ರಂದು ನಡೆಯಲಿದ್ದು ಕಾರ್ಯಕ್ರಮಗಳ ಯಶಸ್ಸಿಗಾಗಿ ಯಾಗ ಸಮಿತಿ ಹಾಗೂ ಉಪಸಮಿತಿಗಳನ್ನು ರಚಿಸಲಾಗಿದೆ.
ಮೇಧಾ ಸರಸ್ವತಿ ಯಾಗದ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಚಂದ್ರಶೇಖರ ಆಯ್ಕೆಯಾಗಿದ್ದಾರೆ. ಗಂಗಾಧರ ಕಾಂತಡ್ಕ (ಅಧ್ಯಕ್ಷ), ರಾಜೇಶ್ ನಾಯ್ಕ್ ಪಾಂಡಿ, ರತನ್ ಕುಮಾರ್, ರಮೇಶ್, ವೀಣಾ ಪಿ ರೈ (ಉಪಾಧ್ಯಕ್ಷರು), ವೆಂಕಟ್ರಾಜ್ ಡಿ (ಪ್ರಧಾನ ಕಾರ್ಯದಶರ್ಿ), ಪ್ರದೀಪ್ ಕುಮಾರ್ ಬಳ್ಳಕ್ಕಾನ, ಎಂ ದೇವಪ್ಪ, ವಿದ್ಯಾ ಪಾಂಡಿ, ಚೈತ್ರಾ , ವೆಂಕಟ್ರಾಜ್ ಪಿ (ಜೊತೆ ಕಾರ್ಯದಶರ್ಿಗಳು), ಬಾಲಸುಬ್ರಹ್ಮಣ್ಯ ಭಟ್(ಖಜಾಂಜಿ) ಆಯ್ಕೆಯಾದರು.