ತಲೇಕಳ ಶ್ರೀ ಸದಾಶಿವ ರಾಮ ವಿಠಲ ದೇವಸ್ಥಾನದ ಜೀಣೋದ್ಧಾರ ಸಮಿತಿಯ ಮಹಾಸಭೆ
ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮ ವಿಠಲ ದೇವಸ್ಥಾನದ ಜೀಣೋದ್ಧಾರ ಸಮಿತಿಯ ಮಹಾಸಭೆ ಮೊಕ್ತೇಸರರಾದ ವೇದಮೂತರ್ಿ ಯಸ್. ವಾಸುದೇವ ಭಟ್ ಇವರ ನೇತೃತ್ವದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯಿತು. ನೂತನ ಜೀಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸವರ್ಾನುಮತದಿಂದ ಲಕ್ಷ್ಮೀಶ.ವಿ ಸಂಕೇತ ಸದನ ಅವರನ್ನು ನೇಮಿಸಲಾಯಿತು. ಇನ್ನಿತರ ಪದಾಧಿಕಾರಿಗಳನ್ನು ಆರಿಸಲಾಯಿತು. ಶ್ರೀ ಕ್ಷೇತ್ರದ ನವೀಕರಣಕ್ಕೆ ಕ್ರಿಯಾ ಪ್ರವೃತ್ತರಾಗುವುದೆಂದು ತೀಮರ್ಾನಿಸಲಾಯಿತು. ಪ್ರಧಾನ ಕಾರ್ಯದಶರ್ಿ ಸದಾನಂದ ಶೆಟ್ಟಿ ತಲೇಕಳ ಸ್ವಾಗತಿಸಿ, ವಂದಿಸಿದರು.