ಪೆರ್ಲದಲ್ಲಿ ಇಂದಿರಾಗಾಂಧಿಯವರ 34ನೇ ಹುತಾತ್ಮ ದಿನಾಚರಣೆ
ಪೆರ್ಲ: ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ 34ನೇ ಹುತಾತ್ಮ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದಶರ್ಿ ಸೋಮಶೇಖರ್ ಜೆ.ಯಸ್ ರವರ ನೇತೃತ್ವದಲ್ಲಿ ಜರಗಿದ ಸಭೆಯಲ್ಲಿ ಬಿ.ಅಬ್ದುಲ್ ರಹಿಮಾನ್ ಪೆರ್ಲ, ಅಬ್ದುಲ್ ರಜಾಕ್ ನಲ್ಕ, ಜನಾರ್ಧನ ರೈ ಸೇರಾಜೆ, ಕಮಲಾಕ್ಷ. ಎಸ್.ಕೆ, ಲಕ್ಷ್ಮಣ ಪಡುಪ್ಪು, ಶ್ರೀನಿವಾಸ ಶೆಣೈ, ನವೀನ ನಾಯಕ್ ಮೊದಲಾದವರು ಭಾಗವಹಿಸಿದರು.