HEALTH TIPS

No title

                  ತಿರುವನಂತಪುರ-ಕಾಸರಗೋಡು ಕ್ಷಿಪ್ರ ರೈಲು ಹಳಿ ಯೋಜನೆ
             ಒಡಂಬಡಿಕೆಗೆ ಸಹಿ : 46.769 ಕೋಟಿ ರೂ. ವೆಚ್ಚ ನಿರೀಕ್ಷೆ
    ಕಾಸರಗೋಡು: ತಿರುವನಂತಪುರ-ಕಾಸರಗೋಡು ತನಕದ ಕ್ಷಿಪ್ರ ರೈಲು ಹಳಿ ಯೋಜನೆಗೆ ಸಂಬಂಧಿಸಿ ಸಮಗ್ರ ಯೋಜನೆಯ ವರದಿ ತಯಾರಿಸುವ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
   ಇದರಂತೆ ಪ್ರೆಂಚ್  ಸಂಸ್ಥೆಯಾದ ಸಿಸ್ಬ್ರಾದೊಂದಿಗೆ ಕೇರಳ ರೈಲು ಡೆವಲಪ್ಮೆಂಟ್ ಕಾರ್ಪರೇಶನ್ (ಕೆಆರ್ಡಿಸಿಎಲ್) ಈ ಒಡಂಬಡಿಕೆಗೆ ಸಹಿ ಹಾಕಿದೆ. ಭೂಸಾರಿಗೆ ಮತ್ತು ರೈಲು ಸಾರಿಗೆಯ ಅಂತಾರಾಷ್ಟ್ರೀಯ ಕನ್ಸಲ್ಟೆನ್ಸಿ ಸಂಸ್ಥೆಯಾಗಿದೆ ಸಿಸ್ಟ್ರಾ. ಒಡಂಬಡಿಕೆ ಪ್ರಕಾರ ಮುಂದಿನ ಆರು ತಿಂಗಳೊಳಗೆ ಈ ಸಂಸ್ಥೆ ಕ್ಷಿಪ್ರ ಹಳಿ ಯೋಜನೆಯ ಸಮಗ್ರ ವರದಿ ತಯಾರಿಸಿ ಸಲ್ಲಿಸಲಿದೆ. ಬಳಿಕ ಅದನ್ನು ಅಂಗೀಕಾರಕ್ಕಾಗಿ ರೈಲ್ವೇ ಇಲಾಖೆಗೆ ಸಲ್ಲಿಸಲಿದೆ.
    ಯೋಜನೆಯ ಪ್ರಗತಿ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರೈಲ್ವೇ ಮಂಡಳಿ ಅಧ್ಯಕ್ಷೆ ಅಶ್ವಿನಿ ಲೋಹಾನಿ ಅವರನ್ನು ಸಂಪಕರ್ಿಸಿ ಚಚರ್ೆ ನಡೆಸಿದ್ದರು. ತಿರುವನಂತಪುರದಿಂದ ಕಾಸರಗೋಡು ತನಕ ಈಗಿರುವ ರೈಲು ಹಳಿಗೆ ಸಮಾನಾಂತರವಾಗಿ ಹೊಸತಾಗಿ ಕ್ಷಿಪ್ರ ರೈಲು ಯೋಜನೆಗಾಗಿ ಚತುಷ್ಪಥ ರೈಲು ಹಳಿ ನಿಮರ್ಿಸಲಾಗುವುದು. ಈ ಯೋಜನೆಗೆ ಒಟ್ಟು 46,769 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries