ಶಬರಿಮಲೆಯಲ್ಲಿ ಭಾರೀ ಮಳೆ=ಕೈಚೆಲ್ಲಿದ ಪೋಲೀಸರು
ಕಾಸರಗೋಡು: ಶನಿವಾರ ಅಪರಾಹ್ನ ಹಠಾತ್ ಬೆಳವಣಿಗೆಯಲ್ಲಿ ರಾಜ್ಯ ದಲಿತ ನಾಯಕಿ ಮಂಜು ಅವರು ಶಬರಿಮಲೆ ಯಾತ್ರೆಗೆ ಪಂಪಾ ತಲಪಿದ ಘಟನೆಯ ಬಳಿಕ ಪೋಲೀಸ್ ಭದ್ರತೆಯಲ್ಲಿ ಶಬರಿಮಲೆಗೆ ಕರೆದೊಯ್ಯಲು ಕ್ರಮ ಕೈಗೊಳ್ಳಲಾಯಿತಾದರೂ ಸಂಜೆ 5.15 ರಿಂದ ಆರಂಭಗೊಂಡ ಭಾರೀ ಮಳೆಯ ಕಾರಣ ಯಾತ್ರೆ ಮೊಟಕುಗೊಳಿಸಲಾಯಿತು.
ಮಳೆಯ ತೀವ್ರತೆಯ ಕಾರಣ ಭದ್ರತೆ ನೀಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಮಂಜು ಅವರು ಕ್ರಿಮಿನಲ್ ಅಪರಾಧಿಯಾಗಿ ಹಲವು ದೂರುಗಳಿರುವ ಕಾರಣ ಉದ್ದೇಶಿತ ಸಹಾಯ ನೀಡಲಾಗದು ಎಂದು ಉನ್ನತ ಪೋಲೀಸ್ ಮೂಲಗಳ ನಿಧರ್ಾರದ ಕಾರಣ ಮಂಜು ಅವರು ಮರಳಿರುವುದಾಗಿ ತಿಳಿದುಬಂದಿದೆ.
ಈ ಮಧ್ಯೆ ಶಬರಿಮಲೆಗೆ ಮಹಿಳಾ ಪ್ರವೇಶದ ವಿಷಯದಲ್ಲಿ ಯಾವುದೇ ಸಹಕಾರಕ್ಕೆ ಸಿದ್ದರಿಲ್ಲ ಎಂದು ಕ್ಷೇತ್ರ ತಂತ್ರಿವರ್ಯರು ಹಾಗೂ ಪಂದಳ ರಾಜಮನೆಯ ಮೂಲಗಳು ತಮ್ಮ ನಿಧರ್ಾರವನ್ನು ಅಛಲಗೊಳಿಸಿವೆ.