ಲಾಂಛನ ಆಹ್ವಾನ
ಕುಂಬಳೆ: ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಸಂಸ್ಥೆಯ ಆಶ್ರಯದಲ್ಲಿ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ನವೆಂಬರ 9ರಿಂದ 12ರ ತನಕ ನಡೆಯಲಿರುವ ಸ್ಕೌಟುಗೈಡು ಮಿನಿಕ್ಯಾಂಪೂರಿಗಾಗಿ ಲಾಂಛನ ಆಹ್ವಾನಿಸಲಾಗಿದೆ. ಆಯ್ಕೆಯಾಗುವ ಉತ್ತಮ ಲಾಂಛನಕ್ಕೆ ಮಿನಿಕ್ಯಾಂಪೂರಿ ವೇದಿಕೆಯಲ್ಲಿ ಬಹುಮಾನ ನೀಡಲಾಗುವುದು. ಆಸಕ್ತ ಕಲಾವಿದರು ಅಕ್ಟೋಬರ 17 ಮುಂಚಿತವಾಗಿ ಛರಞಜ@ರಟಚಿಟ.ಛಿಠಟ ಎಂಬ ಮಿಂಚಂಚೆಗೆ ಅಥವಾ 9846588952 ವಾಟ್ಸ್ ಅಪ್ ನಂಬ್ರಕ್ಕೆ ಕಳುಹಿಸಿಕೊಡಬೇಕಾಗಿ ಕೋರಲಾಗಿದೆ.