ಇಂದು ಚಿನ್ಮಯದಲ್ಲಿ ವಯೋ ವಸಂತ ಶಿಬಿರ
ಕಾಸರಗೋಡು: ಚಿನ್ಮಯ ವಾಸಪ್ರಸ್ಥ ಸಂಸ್ಥಾನ್ ಕಾಸರಗೋಡು, ಚಿನ್ಮಯ ಕ್ಯಾಂಪಸ್ ವಿದ್ಯಾನಗರ ಇವುಗಳ ವತಿಯಿಂದ ವಯೋವಸಂತ ಏಕದಿನ ಶಿಬಿರವು ಅ.27ರಂದು ಬೆಳಿಗ್ಗೆ 9.30ರಿಂದ ವಿದ್ಯಾನಗರ ಚಿನ್ಮಯ ಜನ್ಮಶತಾಬ್ದಿ ಸಭಾಂಗಣದಲ್ಲಿ ಜರಗಲಿದೆ.
ಬೆಳಿಗ್ಗೆ 10 ಗಂಟೆಗೆ ಧ್ಯಾನ ಯಾವಾಗ, ಯಾಕಾಗಿ, ಹೇಗೆ ಎಂಬ ವಿಷಯದ ಕುರಿತು ಸ್ವಾಮಿ ಶ್ರೀ ವಿವಿಕ್ತಾನಂದ ಸರಸ್ವತಿಯವರು ತರಗತಿ ನಡೆಸುವರು. 11 ಗಂಟೆಗೆ ಯೋಗಾಚಾರ್ಯ ರತೀಶ್ ಞಾಣಿಕ್ಕಡವು ಅವರು ಸಮಗ್ರ ಆರೋಗ್ಯ ಸಂರಕ್ಷಣೆ ಯೋಗದ ಮೂಲಕ ಎಂಬ ವಿಷಯದ ಬಗ್ಗೆ ತರಗತಿ ನಡೆಸಲಿದ್ದಾರೆ.