ಕುಕ್ಕಂಗೋಡ್ಲು ನಲ್ಲಿ ವಿವಿಧಕಾರ್ಯಕ್ರಮಗಳು
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನೀಚರ್ಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಜೀಣರ್ೋದ್ದಾರ ಕಾರ್ಯದಂಗವಾಗಿ ಶುಕ್ರವಾರ ನಡೆದ ಗಣಪತಿ ಹವನ, ದುಗರ್ಾಪೂಜೆ, ವಿಶೇಷ ಹೂವಿನ ಅಲಂಕಾರ ಸಹಿತ ಕಾತರ್ಿಕಪೂಜೆಗಳು ಪ್ರಸಾದ ಭೋಜನದೊಂದಿಗೆ ಸಂಪನ್ನಗೊಂಡಿತು.