HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಮಾನ್ಯ ವಯನಾಟು ಕುಲವನ್ ದೈವಸ್ಥಾನ
                  ಜೀಣರ್ೋದ್ಧಾರ ಸಮಿತಿ ರೂಪೀಕರಣ
    ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತು ಬೇಳ ಗ್ರಾಮದ ಮಾನ್ಯದ ಸಸಿಹಿತ್ತಿಲು ಎಂಬಲ್ಲಿ ಈ ಹಿಂದೆ ಅಗ್ನಿಬಾಧೆಗೊಳಪಟ್ಟು ನಶಿಸಿದ ಶ್ರೀ ವಯನಾಟು ಕುಲವನ್ ದೈವಸ್ಥಾನದ ಪುನರ್ನಿಮರ್ಾಣಕ್ಕಾಗಿ ಊರ ಭಕ್ತಾದಿಗಳ ಸಹಕಾರದಿಂದ ಜೀಣರ್ೋದ್ಧಾರ ಸಮಿತಿಯನ್ನು ಮಾನ್ಯದ ಕ್ಷೇತ್ರೇಶ ವಿಭಾಗದ ಭಂಡಾರ ಮನೆಯಲ್ಲಿ ರಾಜಕೀಯ ಹಾಗೂ ಧಾಮರ್ಿಕ ಮುಂದಾಳು ಬಾಲಕೃಷ್ಣ ವೋಕರ್ೂಡ್ಲು ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ರೂಪೀಕರಿಸಲಾಯಿತು.
   ಗೌರವಾಧ್ಯಕ್ಷರು-ಸಲಹೆಗಾರರಾಗಿ ಬ್ರಹ್ಮಶ್ರೀ ವೇದಮೂತರ್ಿ ದೇಲಂಪಾಡಿ ಬಾಲಕೃಷ್ಣ ತಂತ್ರಿ, ಬಾಲಕೃಷ್ಣ ವೋಕರ್ೂಡ್ಲು, ಪಟ್ಲ ಶ್ರೀ ಐವರ್ ಭಗವತಿ ಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಘವನ್ ಕಡಂಬಳ, ಮಾನ್ಯ 12 ವರ್ಗದವರ ಪುದುಕೋಳಿ ಶ್ರೀಕೃಷ್ಣ ಭಟ್, ಕಾಮರ್ಾರು ನರಸಿಂಹ ಭಟ್, ಮಂಗಳೂರು ಮಧು ಎಂಟರ್ಪ್ರೈಸಸ್ನ ಮಧುಸೂದನ್ ಅವರನ್ನೂ, ಅಧ್ಯಕ್ಷರಾಗಿ ನೆಲ್ಲಿತ್ತಲ ಗಂಗಾಧರನ್ ಮಣಿಯಾಣಿ ಮತ್ತು ಉಪಾಧ್ಯಕ್ಷರುಗಳಾಗಿ ಪಟ್ಲ ಭಗವತಿ ದೈವಸ್ಥಾನದ ಪ್ರಭಾಕರನ್, ಅಡ್ಕತೊಟ್ಟಿ ನಾಲ್ವರು ದೈವಸ್ಥಾನದ ಕೃಷ್ಣನ್ ಅಡ್ಕತೊಟ್ಟಿ, ಪುಂಜಂಗೋಡು ತರವಾಡಿನ ವೇಣುಗೋಪಾಲ ಎಡನೀರು, ಮಾನ್ಯ ಮೂಡುಮನೆ ತರವಾಡಿನ ನಾರಾಯಣ ಮಣಿಯಾಣಿ, ಮಣ್ಣಂಗಳ ತರವಾಡಿನ ಕುಂಞಿಕಣ್ಣನ್ ಮಣಿಯಾಣಿ, ಕಾಮರ್ಾರು ಬಂಟ ಮನೆತನದ ತಿಮ್ಮಣ್ಣ ರೈ, ಕೊಡಗಿ ಮನೆತನದ ಮಾಧವ ಕಾರ್ಕಳ, ಮಾನ್ಯ ಪ್ರದೇಶದ ದೈವಾಚಾರಗಳ ತೀಯಾ ಸಮುದಾಯದ ಹಿರಿಯರಾದ ಕೊರಗ ಬೆಳ್ಚಪಾಡ ಹಾಗೂ ಮುಸ್ಲಿಂ ಬಂಧುಗಳ ಪ್ರತಿನಿಧಿಯಾಗಿ ಅಬ್ದುಲ್ ಖಾದರ್ ಮಾನ್ಯ ಅವರನ್ನು ಆರಿಸಲಾಯಿತು.
ಸಮಿತಿಯ ಪ್ರಧಾನ ಕಾರ್ಯದಶರ್ಿಯಾಗಿ ಎಂ.ಎನ್.ಅಶೋಕ್ ಕುಮಾರ್ ಮಾನ್ಯ ಪಡುಮನೆ, ಕಾರ್ಯದಶರ್ಿಗಳಾಗಿ ಮಂಜುನಾಥ.ಡಿ. ಮಾನ್ಯ, ಕಮಲಾಕ್ಷ ಕಾಮರ್ಾರು, ಮಧುಚಂದ್ರ ಮಾನ್ಯ, ಮಧುಕರ ದೇವರಕೆರೆ, ಮಧುರನಾಥ ಉಳ್ಳೋಡಿ ಅವರನ್ನೂ ಕೋಶಾಧಿಕಾರಿಯಾಗಿ ಮಾನ್ಯ ರಾಮ ಕಾಮರ್ಾರು ಅವರನ್ನೂ ಜೊತೆಗೆ ಇತರ 51 ಮಂದಿ ಸದಸ್ಯರುಳ್ಳ ಸಮಿತಿಯನ್ನು ರೂಪೀಕರಿಸಲಾಯಿತು. 
       ಜೀಣರ್ೋದ್ಧಾರ ಸಮಿತಿ ರೂಪೀಕರಣ ಸಭೆಯಲ್ಲಿ ಶ್ರೀ ಗಂಗಾಧರನ್ ನೆಲ್ಲಿತ್ತಲ, ವೇಣುಗೋಪಾಲ್ ಎಡನೀರು, ನಾರಾಯಣ ಮಣಿಯಾಣಿ ಮೂಡುಮನೆ, ಪುದುಕೋಳಿ ಶ್ರೀ ಕೃಷ್ಣ ಭಟ್, ಪಟ್ಲ ಭಗವತಿ ದೈವಸ್ಥಾನದ ಆಡಳಿತ ಸಮಿತಿ ಕಾರ್ಯದಶರ್ಿ ಸುಕುಮಾರ ಕುದ್ರೆಪ್ಪಾಡಿ ಮೊದಲಾದವರು ಮಾತನಾಡಿ ಸಲಹೆಗಳನ್ನು ನೀಡಿದರು. ಶ್ರೀ ವಯನಾಟು ಕುಲವನ್ ಸೇವಾ ಸಮಿತಿಯ ಪ್ರಧಾನ ಕಾರ್ಯದಶರ್ಿ ಶ್ಯಾಮ ಪ್ರಸಾದ್ ಮಾನ್ಯ ದೈವಸ್ಥಾನದ ನಿಮರ್ಾಣದ ಬಗ್ಗೆ ವಿವರಣೆ ನೀಡಿದರು. ಕ್ಷೇತ್ರೇಶ ವಿಭಾಗದ ಕೇಳು ಮಾಸ್ತರ್ ಅಗಲ್ಪಾಡಿ  ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸೇವಾ ಸಮಿತಿ ಕಾರ್ಯದಶರ್ಿ ಸುಂದರ ಶೆಟ್ಟಿ ಕೊಲ್ಲಂಗಾನ ವಂದಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries