ಬೃಹತ್ ಹೆಬ್ಬಾವುವನ್ನು ಸೆರೆ ಹಿಡಿದ ಯುವಕರು
ಉಪ್ಪಳ: ಹಿತ್ತಿಲಿನಲ್ಲಿ ಪತ್ತೆಯಾದ ಬೃಹತ್ ಹೆಬ್ಬಾವುವನ್ನು ಪ್ರತಾಪನಗರದ ಯುವಕರ ತಂಡ ಸೆರೆಹಿಡಿದಿದ್ದಾರೆ. ಗುರುವಾರ ರಾತ್ರಿ 8.30ರ ವೇಳೆ ಸೋಂಕಾಲು ನಿವಾಸಿ ಮಾಧವ ಆಚಾರ್ಯರ ಹಿತ್ತಿಲಿನ ಪೊದೆಯಲ್ಲಿ ಸುಮಾರು 12 ಫೀಟ್ ಉದ್ದದ ಬೃಹತ್ ಹೆಬ್ಬಾವು ಪತ್ತೆಯಾಗಿದ್ದು, ಇದನ್ನು ಪ್ರತಾಪನಗರದ ಯುವಕರಾದ ದಿನೇಶ್, ಶ್ರೀಕಾಂತ್, ಮಿಥುನ್, ಬಾಲಕೃಷ್ಣ, ಚೇತನ್ ಸೆರೆಹಿಡಿದಿದ್ದಾರೆ.