ಕ್ರೀಡೆಗಳಲ್ಲಿ ಸಾಧನೆ
ಸಮರಸ ಚಿತ್ರ ಸುದ್ದಿ: ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಶಾಲಾಮಟ್ಟದ ಜೂನಿಯರ್ ಹುಡುಗಿಯರ ಹ್ಯಾಮರ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದ ನಫೀಸತ್ ಸಫಾನ.ಎ.ಎಚ್ ,ಹಾಗೂ ಸಬ್ ಜೂನಿಯರ್ ಹುಡುಗರ ಡಿಸ್ಕಸ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದ ಮೆಲ್ವಿನ್ ಡೇನ್ ಡಿ ಸೋಜ.ಇವರು ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲೆಯ ವಿದ್ಯಾಥರ್ಿಗಳು.