ಆಧಾರ್ ಆಧಾರಿತ ಇ-ಕೆವೈಸಿ ಸ್ಥಗಿತ ಮಾಡಿ: ಟೆಲಿಕಾಂ ಸಂಸ್ಥೆಗಳಿಗೆ ಕೇಂದ್ರದ ಆದೇಶ
ನವದೆಹಲಿ: ಮೊಬೈಲ್ ನೆಟ್ವಕರ್್, ದೂರವಾಣಿ ಸೇವಾ ಸಂಸ್ಥೆಗಳು ಕೂಡಲೇ ಆಧಾರ್ ಆಧಾರಿತ ಇ-ಕೆವೈಸಿಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸಕರ್ಾರ ಶುಕ್ರವಾರ ಆದೇಶ ಹೊರಡಿಸಿದೆ.
ಮೊಬೈಲ್ ಸಿಮ್ ಕಾಡರ್್ ಗೆ ಸಂಬಂಧಿಸಿದ ಇ-ಕೆವೈಸಿ ಮತ್ತು ಹೊಸ ಸಿಮ್ ಕಾಡರ್್ ಅಥವಾ ಕನೆಕ್ಷನ್ ಗಾಗಿ ಗ್ರಾಹಕ ಅಥವಾ ಬಳಕೆದಾರರಿಂದ ಆಧಾರ್ ಕಾಡರ್್ ಕೇಳದಂತೆ ಟೆಲಿಕಾಂ ಸಂಸ್ಥೆಗಳಿಗೆ ಕೇಂದ್ರ ಸಕರ್ಾರ ಆದೇಶ ಹೊರಡಿಸಿದೆ. ಮೊಬೈಲ್ ಸೇವೆಗಾಗಿ ಆಧಾರ್ ಕಡ್ಡಾಯ ಮಾಡದತೆ ಸುಪ್ರೀಂ ಕೋಟರ್್ ನೀಡಿರುವ ಆದೇಶವನ್ನು ಕೇಂದ್ರ ಸಕರ್ಾರ ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಇದರ ಮೊದಲ ಹಂತ ಎಂಬಂತೆ ಟೆಲಿಕಾಂ ಸೇವಾ ಸಂಸ್ಥೆಗಳಿಗೆ ಸೂಚನೆ ರವಾನಿಸಿದೆ.
ಕಳೆದ ತಿಂಗಳ ಆಧಾರ್ ಅಸ್ಥಿತ್ವವನ್ನೇ ಪ್ರಶ್ನಿಸಿದ್ದ ಅಜರ್ಿಗೆ ಸಂಬಂಧಿಸಿದಂತೆ ಮಹತ್ವದ ತೀಪರ್ು ನೀಡಿದ್ದ ಸುಪ್ರೀಂ ಕೋಟರ್್ ಸಿಮ್ ಕಾಡರ್್ ಗಾಗಿ ಅಥವಾ ದೂರವಾಣಿ ಸೇವೆಗಳಿಗಾಗಿ ಟೆಲಿಕಾಂ ಸಂಸ್ಥೆಗಳು ಗ್ರಾಹಕರು ಆಧಾರ್ ನೀಡುವಂತೆ ಕಡ್ಡಾಯ ಮಾಡುವಂತಿಲ್ಲ ಎಂದು ಹೇಳಿತ್ತು.
ಸುದ್ದಿಮೂಲ: ಪಿಟಿಐ