ಸಿಂಹಳದಲ್ಲಿ ಡಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಮಹಿಂದಾ ರಾಜಪಕ್ಷ ಪ್ರಧಾನಿ!
ಕೊಲಂಬೊ: ಶುಕ್ರವಾರ ಶ್ರೀಲಂಕಾ ಸಕರ್ಾರದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅಲ್ಲಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಂದ ಅಧಿಕಾರ ಪಡೆದು ನೂತನ ಪ್ರಧಾನಿಯಾಗಿ ಮಹಿಂದಾ ರಾಜಪಕ್ಷ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜಪಕ್ಷ ಅವರ ಅಧಿಕಾರಾವಧಿಯ ಬಗ್ಗೆ ಸ್ಪಷ್ಟತೆಯಿಲ್ಲ.
ಸಮ್ಮಿಶ್ರ ಸಕರ್ಾರದಿಂದ ಸಿರಿಸೇನಾ ಅವರ ಪಕ್ಷ ಹೊರಬಂದ ನಂತರ ರಾಜಪಕ್ಷ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಮೈತ್ರಿ ಸಕರ್ಾರದಿಂದ ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲೈಯನ್ಸ್ (ಯುಪಿಎಫ್ಎ)ಹೊರಬಂದಿದೆ ಎಂದು ಸಿರಿಸೇನಾ ಸಕರ್ಾರದಲ್ಲಿದ್ದ ಕೃಷಿ ಸಚಿವ ಮಹಿಂದಾ ಅಮರವೀರ ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಹಿಂದಿನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅಥವಾ ಅವರ ಕಚೇರಿಯಿಂದ ಈ ಬೆಳವಣಿಗೆ ಬಗ್ಗೆ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಸುದ್ದಿಮೂಲ:ಪಿಟಿಐ