ಇಂದು ಕೇಳುಗುಡ್ಡೆ ಭಜನಾ ಮಂದಿರದಿಂದ ನಾಮಜಪ ಯಾತ್ರೆ
ಕಾಸರಗೋಡು: ಶಬರಿಮಲೆಯ ವಿಷಯಕ್ಕೆ ಸಂಬಂಧಪಟ್ಟಂತೆ ಕೇರಳ ಸರಕಾರದ ನಿಲುವಿಗೆದುರಾಗಿ ಕೇಳುಗುಡ್ಡೆ ಅಯ್ಯಪ್ಪನಗರದ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಆಶ್ರಯದಲ್ಲಿ ನಾಮಜಪ ಮೆರವಣಿ ಇಂದು(ಅ.14) ಸಂಜೆ 4 ಗಂಟೆಗೆ ಭಜನಾ ಮಂದಿರದ ಪರಿಸರದಿಂದ ನಡೆಯಲಿರುವುದು.
ಕರಂದಕ್ಕಾಡು ಶ್ರೀ ವೀರಹನುಮಾನ್ ಮಂದಿರದ ತನಕ ನಡೆಯುವ ನಾಮಜಪ ಯಾತ್ರೆಯಲ್ಲಿ ಅಯ್ಯಪ್ಪ ಭಕ್ತರು, ಊರವರು, ವಿವಿಧ ಯುವಜನ ಕ್ಲಬ್ಗಳು ಭಾಗವಹಿಸಲಿವೆ ಎಂದು ಕೇಳುಗುಡ್ಡೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಅಧ್ಯಕ್ಷ ಶ್ರೀಧರ ಕೇಳುಗುಡ್ಡೆ ತಿಳಿಸಿದ್ದಾರೆ.