ಶಬರಿಮಲೆ ವಿವಾದ: ಅಮಾಯಕರ ಬಂಧನವಾದರೆ ಪರಿಣಾಮ ನೆಟ್ಟಗಿರೊಲ್ಲ: ಕೇರಳ ಹೈಕೋಟರ್್ ಎಚ್ಚರಿಕೆ
ತಿರುವನಂತಪುರ: ಶಬರಿಮಲೆಗೆ ಮಹಿಳೆಯ ಪ್ರವೇಶ ಸಂಬಂಧ ನಡೆದ ಪ್ರತಿಭಟನೆ ವೇಳೆ ಕೇರಳ ಸಕರ್ಾರ ನಡೆದುಕೊಂಡ ರೀತಿಗೆ ಕೇರಳ ಹೈಕೋಟರ್್ ಕೆಂಡಾಮಂಡಲವಾಗಿದ್ದು, ಅಮಾಯಕರ ಬಂಧನವಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದೆ.
ಪವಿತ್ರ ಯಾತ್ರಾ ಸ್ಥಳ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇರಳ ಸಕರ್ಾರ ಈ ವರೆಗೂ ಸುಮಾರು 2 ಸಾವಿರ ಮಂದಿಯನ್ನು ಬಂಧಿಸಿರುವುದಾಗಿ ಹೇಳಿದೆ. ಕೇರಳ ಸಕರ್ಾರದ ಈ ಕ್ರಮಕ್ಕೆ ಕೇರಳ ಹೈಕೋಟರ್್ ತೀವ್ರ ಅಸಮಾಧಾನಗೊಂಡಿದ್ದು, ಕಾನೂನು ಬಾಹಿರವಾದ ಬಂಧನಗಳ ಕುರಿತು ತನಗೆ ಮಾಹಿತಿ ಬರುತ್ತಿದೆ. ಒಂದು ವೇಳೆ ಸಕರ್ಾರ ಕಾನೂನು ಬಾಹಿರವಾದ ಬಂಧನ ಮಾಡಿದ್ದರೆ ಖಂಡಿತಾ ತೀವ್ರತರವಾದ ಪರಿಣಾಮ ಎದುರಿಸಬೇಕುಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಕೇರಳ ಸಕರ್ಾರದ ವಿರುದ್ದ ಅಯ್ಯಪ್ಪ ಭಕ್ತರಿಂದ ಹೈಕೋಟರ್್ ಗೆ ಅಜರ್ಿ:
ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇರಳ ಸಕರ್ಾರ ಮಾಡಿಸಿರುವ 2 ಸಾವಿರಕ್ಕೂ ಹೆಚ್ಚು ಬಂಧನಗಳಲ್ಲಿ ಅಮಾಯಕರನ್ನೂ ಸೇರಿಸಲಾಗಿದೆ. ಕೇರಳ ಪೊಲೀಸರು ದೊಡ್ಡ ಮಟ್ಟದಲ್ಲಿ ಕಾನೂನುಬಾಹಿರವಾಗಿ ಅಯ್ಯಪ್ಪ ಭಕ್ತರನ್ನು ಬಂಧಿಸಿದ್ದಾರೆ ಎಂದು ಪಟ್ಟಣಂತಿಟ್ಟದ ನಿವಾಸಿಗಳಾದ ಸುರೇಶ್ ಕುಮಾರ್ ಹಾಗೂ ಅನೋಜ್ ಕುಮಾರ್ ಹೈಕೋಟರ್್ ಮೆಟ್ಟಿಲೇರಿದ್ದರು. ಈ ಅಜರ್ಿಯ ವಿಚಾರಣೆ ನಡೆಸಿದ ಕೋಟರ್್, ವ್ಯಕ್ತಿಯ ವಿರುದ್ಧದ ಆಪಾದನೆಯನ್ನು ಪುಷ್ಟೀಕರಿಸುವ ಆಧಾರಗಳಿದ್ದಲ್ಲಿ ಮಾತ್ರವೇ ಬಂಧಿಸಬಹುದು ಎಂದು ಹೇಳಿದೆ.
ಅಂತೆಯೇ ಒಂದು ವೇಳೆ ಅಮಾಯಕರ ಬಂಧನವಾಗಿದ್ದಲ್ಲಿ ಸಕರ್ಾರ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಅಲ್ಲದೇ ಶಬರಿಮಲೆಗೆ ಭೇಟಿ ನೀಡಿದವರಲ್ಲಿ ಕೇವಲ ಭಕ್ತರು ಮಾತ್ರ ಇದ್ದರೋ ಅಥವಾ ಇನ್ನಾರಾದರೂ ಘಾತುಕರೂ ಸೇರಿದ್ದರೋ ಎಂಬುದನ್ನು ತನಿಖೆ ಮಾಡಲು ಕೂಡ ಸಕರ್ಾರಕ್ಕೆ ಹೈಕೋಟರ್್ ಆದೇಶ ನೀಡಿದೆ. ಬಂಧನಗಳಿಗೆ ಸೂಕ್ತ ಕಾರಣಗಳನ್ನು ಒದಗಿಸಲು ಸಕರ್ಾರಕ್ಕೆ ಸೂಚಿಸಿರುವ ಹೈಕೋಟರ್್, ಅಕ್ಟೋಬರ್ 29ರಂದು ಈ ಸಂಬಂಧ ಮರುಪರಿಶೀಲನೆ ನಡೆಸುವುದಾಗಿ ಹೇಳಿದೆ.