HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಭಾರ್ಗವ ಶಾಖೆಯಿಂದ ಶ್ರಮದಾನ
     ಕುಂಬಳೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೋಟೆಕ್ಕಾರ್ ಭಾರ್ಗವ ಶಾಖೆಯ ವತಿಯಿಂದ ಹೊಂಡ ಮತ್ತು ಪೊದರುಗಳಿಂದ ತುಂಬಿ ವಾಹನ ಪ್ರಯಾಣಕ್ಕೆ ತೀವ್ರ ಸಮಸ್ಯೆ ಎದುರಿಸುತ್ತಿರುವ ಕಂಚಿಕಟ್ಟೆ - ಕೋಟೆಕ್ಕಾರ್ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಲಾಯಿತು. ಸಂಘದ ಸ್ವಯಂಸೇವಕರ ಈ ಶ್ರಮದಾನಕ್ಕೆ ಊರ ನಾಗರಿಕರು ಸಾಥ್ ನೀಡಿದರು.


   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries