ಪ್ರತಿಷ್ಠಾ ಬ್ರಹ್ಮಕಲಶ ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಜೇಶ್ವರ: ಉದ್ಯಾವರಗುತ್ತು ಶ್ರೀಸತ್ಯನಾರಾಯಣ ಭಜನಾ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಇತ್ತೀಚೆಗೆ ಉದ್ಯಾವರ ಶ್ರೀಅರಸು ಮಂಜಿಷ್ಣಾರು ಕ್ಷೇತ್ರದ ಭಂಡಾರ ಮನೆಯಲ್ಲಿ ಜರಗಿತು.
ಶ್ರೀಕ್ಷೇತ್ರದ ಅಣ್ಣದೈವದ ಪಾತ್ರಿ ರಾಜಾ ಬೆಳ್ಚಡ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕ್ಷೇತ್ರದ ಪ್ರಮುಖರಾದ ಮಂಜು ಭಂಡಾರಿ, ಸತ್ಯನಾರಾಯಣ ಭಜನಾ ಮಂದಿರದ ಜೀಣರ್ೋದ್ದಾ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ಬ್ರಹ್ಮಕಲಶೋತ್ಸವ ಅಮಿತಿ ಅಧ್ಯಕ್ಷ ಹರೀಶ್ ಮಾಡ, ಭಜನಾ ಮಂದಿರದ ಅಧ್ಯಕ್ಷ ರಮೇಶ್ ಯು, ಐತ್ತಪ್ಪ, ಗಂಗಾಧರ, ಯಶ್ಪಾಲ್, ಸಾವಿತ್ರೀ ಮುರಳೀಧರ್, ಜಯಂತ, ಉಮೇಶ ಮೊದಲಾದವರು ಉಪಸ್ಥಿತರಿದ್ದರು.