ನೀಚರ್ಾಲಿನಲ್ಲಿ ಜೈವ ತರಕಾರಿ ತೋಟಕ್ಕೆ ಚಾಲನೆ
ಬದಿಯಡ್ಕ: 65ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ನೀಚರ್ಾಲು ಮಹಾಜನ ವಿದ್ಯಾಸಂಸ್ಥೆಯ ಪರಿಸರ ಕ್ಲಬ್ನ ಸಹಯೋಗದೊಂದಿಗೆ ನೀಚರ್ಾಲಿನಲ್ಲಿ ಆರಂಭಿಸಲಾದ ಜೈವ ತರಕಾರಿ ತೋಟವನ್ನು ಸಹಾಯಕ ರಿಜಿಸ್ಟ್ರಾರ್ (ಜನರಲ್) ಕೆ.ಜಯಚಂದ್ರನ್ ಗಿಡವನ್ನು ನೆಟ್ಟು ಉದ್ಘಾಟಿಸಿದರು.
ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಜಯದೇವ ಖಂಡಿಗೆ, ಕಾರ್ಯದಶರ್ಿ ವಿ.ಅಜಿತ ಕುಮಾರಿ, ಪರಿಸರ ಕ್ಲಬ್ ಸಂಚಾಲಕ-ಶಾಲಾ ಅಧ್ಯಾಪಕ ಗೋವಿಂದ ಶರ್ಮ ಕೋರಿಕ್ಕಾರು, ಕೋ ಓಪರೇಟಿವ್ ಸೀನಿಯರ್ ಇನ್ಸ್ಪೆಕ್ಟರ್ ಕೆ.ನಾಗೇಶ್, ಶಾಲಾ ಮುಖ್ಯೋಪಾಧ್ಯಾಯ ವೆಂಕಟ್ರಾಜ ಸಿ.ಎಚ್., ಗ್ರಾಮಪಂಚಾಯತ್ ಸದಸ್ಯೆ ಪ್ರೇಮ ಕುಮಾರಿ, ಬ್ಯಾಂಕ್ ನಿದರ್ೇಶಕರುಗಳಾದ ಶಂಕರನಾರಾಯಣ ಭಟ್ ಹಾಗೂ ರಾಮಪ್ಪ ಮಂಜೇಶ್ವರ, ವಿಷ್ಣುಶರ್ಮ ಪಟ್ಟಾಜೆ, ಶಾಲಾ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.