ಸೀತಾಂಗೋಳಿಯಲ್ಲಿ ಶಬರಿಮಲೆ ಸಂರಕ್ಷಣಾ ಸತ್ಯಾಗ್ರಹ
ಕುಂಬಳೆ: ಅಸ್ತಿಕರನ್ನು ಅವಮಾನಿಸಿ ವಿಕೃತ ಸಂತೋಷ ಪಡುತ್ತಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯೆಕ್ತಿಯಂತೆ ವತರ್ಿಸುತಿದ್ದಾರೆ. ಎಡರಂಗಕ್ಕೆ ಬೆಂಬಲ ನೀಡುತ್ತಿರುವವರು ಹಾಗೂ ಕಾಂಗ್ರೆಸ್ ಅಸ್ತಿಕರ ತಾಳ್ಮೆ ಪರೀಕ್ಷಿಸಲು ಮುಂದಾದರೆ ಪಿಣರಾಯಿಯ ಆಡಳಿತ ಎಡರಂಗದ ಕೊನೆಯ ಅಡಳಿತವಾಗಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದಶರ್ಿ ಸಜೀವನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸೀತಾ0ಗೊಳಿಯಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಡೆದ ಶಬರಿಮಲೆ ಸಂರಕ್ಷಣೆ ಸತ್ಯಾಗ್ರಹ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕುಂಟಾರು ರವೀಶ ತಂತ್ರಿ, ನ್ಯಾಯವಾದಿ.ಬಾಲಕೃಷ್ಣ ಶೆಟ್ಟಿ, ಎ.ಕೆ.ಕಯ್ಯಾರ್,ಸತ್ಯಶಂಕರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಂತ ಪಾಟಾಳಿ, ಮಣಿಕಂಠ ರೈ, ರಮೇಶ್ ಭಟ್, ಹರಿಶ್ಚಂದ್ರ ಎಂ, ನೇತೃತ್ವ ನೀಡಿದರು. ಮುರಳೀಧರ ಯಾದವ್ ಸ್ವಾಗತಿಸಿ,ಆದಶರ್್ ಬಿ.ಎಂ. ವಂದಿಸಿದರು.