ಕುಕ್ಕಂಗೋಡ್ಲು ಶ್ರೀಕ್ಷೇತ್ರದಲ್ಲಿ ತೆನೆ ತುಂಬಿಸುವ ಕಾರ್ಯಕ್ರಮ ಯಶಸ್ವಿ
ಬದಿಯಡ್ಕ: ನೀಚರ್ಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ ತುಂಬಿಸುವ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ನಡೆಯಿತು. ದೇವಸ್ಥಾನಕ್ಕೆ ತೆನೆ ತರುವುದು, ತೆನೆ ಪೂಜೆ, ತೆನೆ ಕಟ್ಟುವುದು, ಹೊಸ ಅಕ್ಕಿ ಪಾಯಸ, ನೈವೇದ್ಯ ದೇವರಿಗೆ ಸಮರ್ಪಣೆ, ಪೂಜೆ ಬಳಿಕ ಭಕ್ತರಿಗೆ ತೆನೆ ವಿತರಣೆ, ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯರ ನೇತೃತ್ವದಲ್ಲಿ ಕಾರ್ಯಕ್ರಮ ಜರಗಿತು.