ಕುಂಬಳೆ: ಪ್ರತೀ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಕುಂಬಳೆ ಮಹಿಳಾ ಮಂಡಳಿಯಲ್ಲಿ ಸಂಗೀತ ತರಬೇತಿಯು ನ.18ರಿಂದ ಆರಂಭವಾಗಲಿದೆ. ಸವರ್ೋದಯ ಸಂಗೀತ ಶಾಲೆಯ ಶಿಕ್ಷಕಿ ಸಾವಿತ್ರಿ ದೊಡ್ಡಮಾಣಿ ಅವರ ಶಿಷ್ಯೆ ಶಿಲ್ಪಾ ಚೈತನ್ಯ ವಾಶೆ ಅವರು ತರಗತಿಯನ್ನು ನಡೆಸಿಕೊಡಲಿದ್ದಾರೆ. ಆಸಕ್ತ ವಿದ್ಯಾಥರ್ಿಗಳು ನೇರವಾಗಿ ಸಂಪಕರ್ಿಸಬೇಕಾಗಿ ಸಂಬಂಧಪಟ್ಟವರು ತಿಳಿಸಿರುತ್ತಾರೆ.
ಸಂಗೀತ ತರಬೇತಿ
0
ನವೆಂಬರ್ 19, 2018