ಮುಖಪುಟಸಮರಸ ಚಿತ್ರ ಸುದ್ದೀ ಸಮರಸ ಚಿತ್ರ ಸುದ್ದೀ 0 samarasasudhi ನವೆಂಬರ್ 19, 2018 : ಮುಳ್ಳೇರಿಯಾ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದೀಪಾವಳಿ ಉತ್ಸವದ ಅಂಗವಾಗಿ ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇದರ ಬಾಲಕಲಾವಿದರಿಂದ `ಮಧು ಕೈಟಭ - ಮಹಿಷ ವಧೆ' ಎಂಬ ಪುಣ್ಯ ಕಥಾನಕದ ಯಕ್ಷಗಾನ ಬಯಲಾಟ ಜರಗಿತು. ನವೀನ ಹಳೆಯದು