ಮಂಜೇಶ್ವರ: ಕಾಸರಗೋಡು ಜಿಲ್ಲಾ ಮಟ್ಟದ ಅಲ್ಲಾಮ ಇಕ್ಬಾಲ್ ಉದರ್ು ಟ್ಯಾಲೆಂಟ್ ಸಚರ್್ ಪರೀಕ್ಷೆಯಲ್ಲಿ ಕೊಡ್ಲಮೊಗರು ಶ್ರೀ ವಾಣೀ ವಿಜಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳು ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ತರಗತಿ ಮಟ್ಟದಲ್ಲಿ ನಡೆದ ಉದರ್ು ರಸ ಪ್ರಶ್ನೆಯಲ್ಲಿ 5 ನೇ ತರಗತಿಯ ಮರಿಯಾಲ್ ನಜೀಬ ದ್ವಿತೀಯ ಸ್ಥಾನವನ್ನೂ, 6 ನೇ ತರಗತಿ ಶದಾ ಮರಿಯಾಮ್ ರಸ ಪ್ರಶ್ನೆಯಲ್ಲಿ ಮತ್ತು ಲಫ್ಸ್ ಬಾಝಿಯಲ್ಲಿ ಪ್ರಥಮ ಸ್ಥಾನವನ್ನೂ, 7 ನೇ ತರಗತಿಯ ಸಾರಮ್ಮ ಜಾಸಿರ ಲಫ್ಸ್ ಬಾಝಿಯಲ್ಲಿ ದ್ವಿತೀಯ ಸ್ಥಾನವನ್ನೂ ಪಡೆಯುವುದರೊಂದಿಗೆ ಶಾಲೆಯು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಬಹುಮಾನ ಪಡೆದ ವಿದ್ಯಾಥರ್ಿನಿಯರು ರಾಜ್ಯ ಮಟ್ಟದ ಸ್ಪಧರ್ೆಗೆ ಆಯ್ಕೆಯಾಗಿದ್ದಾರೆ. ಶಾಲೆಯ ಉದರ್ು ಅದ್ಯಾಪಿಕೆ ಸುಜಾತ ಟೀಚರ್ ಅವರು ಮಕ್ಕಳಿಗೆ ಮಾರ್ಗದರ್ಶನ ನೀಡಿದ್ದರು.





