ಮುಳ್ಳೇರಿಯ: ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾಷರ್ಿಕ ಮಹಾಸಭೆ ಶನಿವಾರ ನಡೆಯಿತು.
ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಗುರುಸ್ವಾಮಿ ಯಾದವ ರಾವ್, ಕಾರ್ಯದಶರ್ಿ ಮೋಹನ.ಎಚ್, ಗಣೇಶ.ಕೆ, ನೂತನ ಅಧ್ಯಕ್ಷ ಸುಧೀಶ್, ಕಾರ್ಯದಶರ್ಿ ಶಿವಪ್ರಸಾದ್ ಉಪಸ್ಥಿತರಿದ್ದರು. ಯತೀಶ್.ಎಚ್ ಸ್ವಾಗತಿಸಿ, ಚಂದ್ರಶೇಖರ ವಂದಿಸಿದರು.
ಡಿ.14 ಮತ್ತು 15ರಂದು ನಡೆಯುವ ಅಯ್ಯಪ್ಪ ದೀಪೋತ್ಸವದ ಕಾರ್ಯಕ್ರಮಗಳ ಬಗ್ಗೆ ತೀಮರ್ಾನಿಸಲಾಯಿತು.
ನೂತನ ಪದಾಧಿಕಾರಿಗಳು-
ರಕ್ಷಾಧಿಕಾರಿಗಳು: ಬ್ರಹ್ಮಶ್ರೀ ವಾಸುದೇವ ತಂತ್ರಿ, ಯಾದವ ಗುರುಸ್ವಾಮಿ, ಗೌರವಾಧ್ಯಕ್ಷರು: ಬ್ರಹ್ಮಶ್ರೀ ರವೀಶ ತಂತ್ರಿ, ಅಧ್ಯಕ್ಷರು: ಸುಧೀಶ್, ಉಪಾಧ್ಯಕ್ಷರು: ಜನಾರ್ದನ ರಾವ್, ಪ್ರಕಾಶ.ಯಂ, ವಿನೋದ್ ಮೈಲಂಗಿ, ಕಾರ್ಯದಶರ್ಿ: ಶಿವಪ್ರಸಾದ್, ಜೊತೆ ಕಾರ್ಯದಶರ್ಿಗಳು: ಮೋಹನ.ಎಚ್, ಕೋಶಾಧಿಕಾರಿ: ಚಂದ್ರಶೇಖರ, ಸದಸ್ಯರು: ಕೃಷ್ಣ ಬೆಳ್ಚಪ್ಪಾಡ, ಯತೀಶ, ಭಾಸ್ಕರ, ಯೋಗೀಶ್, ಸದಾಶಿವ, ಜಗದೀಶ್ ಪಾಟಾಳಿ, ನಯನ್ ಕುಮಾರ್ ಅತ್ತನಾಡಿ, ರಾಧಾಕೃಷ್ಣ, ಜಯಚಂದ್ರ, ದಿಲೀಪ, ರಾಜೇಶ್.ಎಚ್, ಲತೀಶ.ಎಚ್.


