ನ.23ರಂದು ಮಲ್ಲ ಮೇಳದ ಸೇವೆಯಾಟ
ಮುಳ್ಳೇರಿಯ: ಮಲ್ಲ ಶ್ರೀ ದುಗರ್ಾಪರಮೇಶ್ವರೀ ಯಕ್ಷಗಾನ ಕಲಾ ಮಂಡಳಿಯ ಈ ವರ್ಷದ ತಿರುಗಾಟದ ಅಂಗವಾಗಿ ಮೊದಟ ಸೇವೆಯಾಟ ನ.23ರಂದು ಕಾತರ್ಿಕ ಹುಣ್ಣಿಮೆಯ ದಿನದಂದು ಮಲ್ಲ ಕ್ಷೇತ್ರದಲ್ಲಿ ನಡೆಯಲಿದೆ.