ಮುಖಪುಟ ಕುಂಬಳೆಯಲ್ಲಿ ಹೆದ್ದಾರಿ ತಡೆ ಕುಂಬಳೆಯಲ್ಲಿ ಹೆದ್ದಾರಿ ತಡೆ 0 samarasasudhi ನವೆಂಬರ್ 19, 2018 ಸಮರಸ ಚಿತ್ರ ಸುದ್ದಿ: ಶಬರಿಮಲೆ ದರ್ಶನಕ್ಕಾಗಿ ತೆರಳಿದ್ದ ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ ಅವರನ್ನು ಪೊಲೀಸರು ಬಂಧಿಸಿದ ಕ್ರಮವನ್ನು ಪ್ರತಿಭಟಿಸಿ ಮಂಜೇಶ್ವರ ಮಂಡಲ ಬಿಜೆಪಿ ನೇತೃತ್ವದಲ್ಲಿ ಕುಂಬಳೆ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ನಡೆಯಿತು. ನವೀನ ಹಳೆಯದು