ಅಯೋಧ್ಯೆ ಧರ್ಮ ಸಭಾ ಅಂತ್ಯ: ರಾಮ ಮಂದಿರದ ಬಗ್ಗೆ ಯಾರು ಏನೇನು ಆಯಿತು...ನೀಡಿ ಇಲ್ಲಿದೆ ಮಾಹಿತಿ
0
ನವೆಂಬರ್ 25, 2018
ಅಯೋಧ್ಯೆ: ಅಯೋಧ್ಯೆಯಲ್ಲಿ ನಿನ್ನೆ ಭಾನುವಾರ ನಡೆದ ಧರ್ಮಸಭಾ ಕಾರ್ಯಕ್ರಮ ಅಂತ್ಯಗೊಂಡಿದ್ದು, ರಾಮ ಮಂದಿರ ನಿಮರ್ಾಣಕ್ಕಾಗಿ ಬೇಡಿಕೆಯನ್ನು ಮುಂದುವರೆಸಲು ವಿಶ್ವಹಿಂದೂ ಪರಿಷತ್ ನಿರ್ಧರಿಸಿದೆ.
ಮಂತ್ರ ಘೋಷಗಳೊಂದಿಗೆ ಪ್ರಾರಂಭವಾದ ಧರ್ಮಸಭಾ ಕಾರ್ಯಕ್ರಮದಲ್ಲಿ 3 ಲಕ್ಷ ಭಕ್ತಾದಿಗಳು ಭಾಗವಹಿಸಿದ್ದು, ರಾಮಜನ್ಮಭೂಮಿಯಲ್ಲೇ ರಾಮ ಮಂದಿರ ನಿಮರ್ಾಣವಾಗಬೇಕೆಂಬ ಪಟ್ಟನ್ನು ಮುಂದುವರೆಸಲು ವಿಶ್ವಹಿಂದೂ ಪರಿಷತ್ ನಿರ್ಧರಿಸಿದೆ.
ಇದೇ ವೇಳೆ ಮಾತನಾಡಿರುವ ಪ್ರಗತಿಶೀಲ್ ಸಮಾಜವಾದಿ ಪಕ್ಷ ಲೋಹಿಯಾದ ನಾಯಕ ಶಿವ್ ಪಾಲ್ ಯಾದವ್, ರಾಮಜನ್ಮಭೂಮಿ ಪ್ರಕರಣ ಸುಪ್ರೀಂ ಕೋಟರ್್ ನಲ್ಲಿದೆ, ಸಕರ್ಾರ ಒಂದೋ ಒಮ್ಮತ ಮೂಡಿಸಬೇಕು ಅಥವಾ ಸುಪ್ರೀಂ ಕೋಟರ್್ ಆದೇಶಕ್ಕಾಗಿ ಕಾಯಬೇಕು. ಸಕರ್ಾರದ ಬಳಿ ಸಾಕಷ್ಟು ಜಾಗಗಳಿವೆ ರಾಮ ಮಂದಿರವನ್ನು ಸರಯೂ ನದಿ ತೀರದಲ್ಲಿ ಎಲ್ಲಿ ಬೇಕಾದರೂ ನಿಮರ್ಾಣ ಮಾಡಬಹುದು, ವಿವಾದಿತ ಪ್ರದೇಶದಲ್ಲಿ ಮಂದಿರ ನಿಮರ್ಾಣದ ಬಗ್ಗೆ ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


