ಮುಳ್ಳೇರಿಯ: ಶಬರಿಮಲೆಗೆ ತೆರಳುವ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ ಅವರನ್ನು ಬಂಸಿದ ಕ್ರಮವನ್ನು ವಿರೋಸಿ ಮುಳ್ಳೇರಿಯದಲ್ಲಿ ಭಾಠನುವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ನೇತಾರರಾದ ಶಿವಕೃಷ್ಣ ಭಟ್, ವಸಂತ.ಕೆ, ಚಂದು ಮಾಸ್ಟರ್, ಪ್ರಶಾಂತ್ ಗೌರಿಯಡ್ಕ, ರತ್ನಾಕರ.ಎಂ, ಸಂತೋಷ್, ಚಂದ್ರನ್, ರಾಜೇಶ್ ಶೆಟ್ಟಿ, ಪಂಚಾಯಿತಿ ಪ್ರತಿನಿಧಿಗಳಾದ ಗೋಪಾಲಕೃಷ್ಣ, ಸ್ವಪ್ನ.ಜಿ, ಜನನಿ, ಶ್ರೀವಿದ್ಯಾ ಮೊದಲಾದವರು ಭಾಗವಹಿಸಿದ್ದರು.





